ಉ. ಪ್ರದೇಶದಲ್ಲಿ ಕಾಂಗ್ರೆಸ್​ಗೆ​ ಹೀನಾಯ ಸೋಲು: ಅತಿದೊಡ್ಡ ಪಕ್ಷದ ಹಿನ್ನಡೆಗೆ ಈ ಅಂಶಗಳೇ ಕಾರಣವಾಯ್ತಾ?

ಲಕನೌ: ದಶಕಗಳ ಕಾಲ ದೇಶವನ್ನು ಆಳಿದ ಅತಿ ದೊಡ್ಡ ಪಕ್ಷ ಕಾಂಗ್ರೆಸ್​ ಪಂಚರಾಜ್ಯ (ಉತ್ತರ ಪ್ರದೇಶ, ಗೋವಾ, ಪಂಜಾಬ್​, ಮಣಿಪುರ, ಉತ್ತರಾಖಂಡ) ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ಅದರಲ್ಲೂ ಉತ್ತರ ಪ್ರದೇಶದ ಮೇಲೆ ಕಾಂಗ್ರೆಸ್​ಗೆ ಭಾರೀ ಭರವಸೆ ಇತ್ತು. ಪ್ರಿಯಾಂಕಾ ಗಾಂಧಿ ವರ್ಚಸ್ಸಿನಡಿಯಲ್ಲಿ ಜನರು ಒಂದು ಅವಕಾಶ ನೀಡುತ್ತಾರೆಂದು ಭಾವಿಸಿದ್ದರು. ಆದರೆ, ಅವರ ಆಸೆ ನಿರಾಸೆಯಾಗಿದೆ. ಉತ್ತರ ಪ್ರದೇಶದಲ್ಲಿ ಎರಡಂಕಿಯನ್ನು ದಾಟದ ಕಾಂಗ್ರೆಸ್​ ಇದೀಗ ತನ್ನ ತಪ್ಪನ್ನು ತಿದ್ದಿಕೊಳ್ಳುವ ಸಮಯವಾಗಿದೆ. ಸಾಕಷ್ಟು ಸಮಾವೇಶಗಳನ್ನು ಹಮ್ಮಿಕೊಂಡಿದ್ದು, ಹಾಥರಸ್​ ಅತ್ಯಾಚಾರ … Continue reading ಉ. ಪ್ರದೇಶದಲ್ಲಿ ಕಾಂಗ್ರೆಸ್​ಗೆ​ ಹೀನಾಯ ಸೋಲು: ಅತಿದೊಡ್ಡ ಪಕ್ಷದ ಹಿನ್ನಡೆಗೆ ಈ ಅಂಶಗಳೇ ಕಾರಣವಾಯ್ತಾ?