ಭಾರತದಲ್ಲಿದೆ ಹೆಸರೇ ಇಲ್ಲದ ರೈಲು ನಿಲ್ದಾಣ: ಇದರ ಹಿಂದಿನ ಕರಾಳ ಕತೆ ಕೇಳಿದ್ರೆ ಬೆರಗಾಗ್ತೀರಾ!

ನವದೆಹಲಿ: ಹೆಸರೇ ಇಲ್ಲದ ರೈಲು ನಿಲ್ದಾಣ ಭಾರತದಲ್ಲಿದೆ ಎಂದರೆ ಯಾರೂ ಸಹ ನಂಬುವುದಿಲ್ಲ. ಹೆಸರಿಲ್ಲದ ರೈಲು ನಿಲ್ದಾಣವಿರಲು ಹೇಗೆ ಸಾಧ್ಯ? ಹೆಸರಿಲ್ಲದ ರೈಲು ನಿಲ್ದಾಣವನ್ನು ಗುರುತಿಸುವುದಾದರೂ ಹೇಗೆ? ನಾಮಫಲಕ ತುಂಬಾ ಮುಖ್ಯ ಎನ್ನುವವರು ಈ ಸುದ್ದಿ ಓದಿದರೆ ಒಮ್ಮೆ ಅಚ್ಚರಿಗೀಡಾಗುವುದು ಖಂಡಿತ. ನಿಜವಾಗಿಯೂ ಹೆಸರಿಲ್ಲದ ರೈಲು ನಿಲ್ದಾಣವೊಂದು ದೇಶದಲ್ಲಿದೆ. ವಿಶೇಷವಾಗಿ ಅದು ಹೆಸರಿಲ್ಲದ ರೈಲು ನಿಲ್ದಾಣವೆಂದೇ ಖ್ಯಾತಿಯಾಗಿದೆ. ಪ್ರತಿ ನಿಲ್ದಾಣಕ್ಕೂ ಖಂಡಿತವಾಗಿ ಹೆಸರು ಇರಲೇಬೇಕು. ಆದರೆ, ಈ ರೈಲು ನಿಲ್ದಾಣ ಹೆಸರು ಕಳೆದುಕೊಂಡು ರೋಚಕ ಕತೆಯನ್ನು ಕೇಳಿದ್ರೆ … Continue reading ಭಾರತದಲ್ಲಿದೆ ಹೆಸರೇ ಇಲ್ಲದ ರೈಲು ನಿಲ್ದಾಣ: ಇದರ ಹಿಂದಿನ ಕರಾಳ ಕತೆ ಕೇಳಿದ್ರೆ ಬೆರಗಾಗ್ತೀರಾ!