ವೆಬ್​ ಸರಣಿಯಲ್ಲಿ ನಟಿಸುವುದಾದ್ರೆ ಹೀಗೆ ಮಾಡಿ! ನಟಿಗೆ ಓಪನ್​ ಆಫರ್​ ಕೊಟ್ಟಿದ್ರಂತೆ ರಾಜ್​ ಕುಂದ್ರಾ

ಮುಂಬೈ: ನೀಲಿ ಚಿತ್ರದ ದಂಧೆಯಲ್ಲಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಬಂಧನವಾಗುತ್ತಿದ್ದಂತೆ ಅವರ ವಿರುದ್ಧ ಒಂದೊಂದೆ ಆರೋಪಗಳು ಹೊರಬರುತ್ತಿವೆ. ಇದೀಗ ಮಾಡೆಲ್​ ಕಂ ನಟಿ ಸಾಗರಿಕ ಸೋನಾ ಸುಮನ್​ ಗಂಭೀರ ಆರೋಪ ಮಾಡಿದ್ದಾರೆ. ರಾಜ್ ಕುಂದ್ರಾ ನಿರ್ಮಾಣದ ವೆಬ್​ ಸರಣಿಯಲ್ಲಿ ನಟಿಸಲು ನನಗೆ ಉಮೇಶ್​ ಕಾಮತ್​ ಎಂಬುವರು ಕರೆ ಮಾಡಿದ್ದರು. ವಿಡಿಯೋ ಕಾಲ್​ನಲ್ಲಿ ಬೆತ್ತಲೆ ಆಡಿಷನ್​ ನೀಡುವಂತೆ ಕೇಳಿದ್ದರು ಎಂದು ಸಾಗರಿಕ ಆರೋಪಿಸಿದ್ದಾರೆ. ಬ್ಲೂಫಿಲ್ಮ್​ ದಂಧೆಯಲ್ಲಿ ಉಮೇಶ್​ ಕಾಮತ್​ ಕೂಡ … Continue reading ವೆಬ್​ ಸರಣಿಯಲ್ಲಿ ನಟಿಸುವುದಾದ್ರೆ ಹೀಗೆ ಮಾಡಿ! ನಟಿಗೆ ಓಪನ್​ ಆಫರ್​ ಕೊಟ್ಟಿದ್ರಂತೆ ರಾಜ್​ ಕುಂದ್ರಾ