ಯೂಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಕೊನೆ ಎಂದು? ಹೊರಬಿತ್ತು ಸ್ಫೋಟಕ ಮಾಹಿತಿ!

ಕೀಯೆವ್​/ಮಾಸ್ಕೋ: ಫೆಬ್ರವರಿ 24 ರಂದು ಆರಂಭವಾದ ಯೂಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧ ಜಾಗತಿಕವಾಗಿ ತಲ್ಲಣ ಉಂಟುಮಾಡಿದೆ. ಅದಕ್ಕೆ ಭಾರತವೂ ಹೊರತಾಗಿಲ್ಲ. ಯುದ್ಧ ಸೈಡ್​ ಎಫೆಕ್ಟ್​ನಿಂದಾಗಿ ಭಾರತದಲ್ಲಿ ತೈಲ ಬೆಲೆಯ ಜತೆಗೆ ಖಾದ್ಯ ತೈಲ ಹಾಗೂ ಗೋಧಿ ಬೆಳೆ ಸೇರಿದಂತೆ ಇನ್ನಿತರ ವಸ್ತುಗಳ ದುಬಾರಿಯಾಗಿದೆ. ಇನ್ನು ಯುದ್ಧ ಪೀಡಿತ ಯೂಕ್ರೇನ್​ನಲ್ಲಿ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿ ಇಷ್ಟು ಹೀನಾಯವಾಗಿರುವಾಗ ಯುದ್ಧ ಯಾವಾಗ ಮುಗಿಯುತ್ತದೆ ಎಂದು ಇಡೀ ಜಗತ್ತು ಆಸೆಗಣ್ಣಿನಿಂದ ಎದರು ನೋಡುತ್ತಿದೆ. ಇದೀಗ ಯುದ್ಧದ ಅಂತ್ಯದ ಬಗ್ಗೆ … Continue reading ಯೂಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಕೊನೆ ಎಂದು? ಹೊರಬಿತ್ತು ಸ್ಫೋಟಕ ಮಾಹಿತಿ!