ಇಳಿ ವಯಸ್ಸಲ್ಲಿ ಯುದ್ಧಕ್ಕೆ ತಯಾರು: ಉಕ್ರೇನಿಯನ್​ ಅಜ್ಜಿಯ ದೇಶ ಪ್ರೇಮದ ಮಾತುಗಳನ್ನು ಕೇಳಿದ್ರೆ ಮೈನವಿರೇಳುತ್ತೆ!

ಕೈವ್​: ಉಕ್ರೇನ್​ ವಿಚಾರದಲ್ಲಿ ರಷ್ಯಾ ಮತ್ತು ಅಮೆರಿಕ ನಡುವಿನ ಶೀತಲ ಸಮರ ಮುಂದುವರಿದಿದೆ. ಉಕ್ರೇನ್​ ಬೆಂಬಲಕ್ಕೆ ಅಮೆರಿಕ ನಿಂತಿದ್ದರೆ, ಉಕ್ರೇನ್​ ಅನ್ನು ಆಕ್ರಮಿಸಿಕೊಳ್ಳಲು ರಷ್ಯಾ ತುದಿಗಾಲಲ್ಲಿ ನಿಂತಿದೆ. ಅದರ ಭಾಗವಾಗಿ ಈಗಾಗಲೇ ಗಡಿಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಸೇನೆಯನ್ನು ಸಹ ಜಮಾವಣೆ ಮಾಡಿದೆ. ಹೀಗಾಗಿ ಉಕ್ರೇನ್​ ಮತ್ತು ರಷ್ಯಾ ನಡುವೆ ಯುದ್ಧದ ಭೀತಿ ಶುರುವಾಗಿದೆ. ಇದೇ ಸಂದರ್ಭದಲ್ಲಿ ಉಕ್ರೇನಿಯನ್​ನ 79 ವರ್ಷದ ಅಜ್ಜಿ ತನ್ನ ದೇಶದ ಪರವಾಗಿ ಹೋರಾಡಲು ಇಳಿ ವಯಸ್ಸಲ್ಲೂ ಎಕೆ 47 ಗನ್​ ಹಿಡಿದು ಮುಂದೆ ಬಂದಿರುವುದು … Continue reading ಇಳಿ ವಯಸ್ಸಲ್ಲಿ ಯುದ್ಧಕ್ಕೆ ತಯಾರು: ಉಕ್ರೇನಿಯನ್​ ಅಜ್ಜಿಯ ದೇಶ ಪ್ರೇಮದ ಮಾತುಗಳನ್ನು ಕೇಳಿದ್ರೆ ಮೈನವಿರೇಳುತ್ತೆ!