ಅಶ್ಲೀಲ ಮೆಸೇಜ್​ ಮೂಲಕ ನೈನಾ ಜೈಸ್ವಾಲ್​ಗೆ ನಿತ್ಯವು ಕಿರುಕುಳ ನೀಡ್ತಿದ್ದ ಕಿಡಿಗೇಡಿಯ ಬಂಧನ

ಹೈದರಾಬಾದ್​: ಸಾಮಾಜಿಕ ಜಾಲತಾಣದಲ್ಲಿ ಟೇಬಲ್​ ಟೆನ್ನಿಸ್​ ಆಟಗಾರ್ತಿ ನೈನಾ ಜೈಸ್ವಾಲ್​ ಅವರನ್ನು ಟಾರ್ಗೆಟ್​ ಮಾಡಿ, ಕಿರುಕುಳ ನೀಡುತ್ತಿದ್ದ ಕಿಡಿಗೇಡಿಯನ್ನು ಹೈದರಾಬಾದ್​ನ ಸೈಬರ್​ ಕ್ರೈಂ ಪೊಲೀಸರು ಶನಿವಾರ (ಆ.13) ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶ್ರೀಕಾಂತ್​ ಎಂದು ಗುರುತಿಸಲಾಗಿದೆ. ಶ್ರೀಕಾಂತ್, ಟ್ವಿಟರ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ನೈನಾಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ, ಆತ ತನ್ನ ವರ್ತನೆಯನ್ನು ಬದಲಿಸಿಕೊಂಡಿರಲಿಲ್ಲ. ಹಿಂದೊಮ್ಮೆ ಪೊಲೀಸರಿಂದಲೂ ಎಚ್ಚರಿಕೆ ಕೊಡಲಾಗಿತ್ತು. ಆದರೆ, ಅದಕ್ಕೆ ಕ್ಯಾರೆ ಎನ್ನದೇ ತನ್ನ ದುರ್ಬುದ್ಧಿ ಮುಂದುವರಿಸಿದ್ದ. ಮತ್ತೆ ಜಾಲತಾಣದಲ್ಲಿ … Continue reading ಅಶ್ಲೀಲ ಮೆಸೇಜ್​ ಮೂಲಕ ನೈನಾ ಜೈಸ್ವಾಲ್​ಗೆ ನಿತ್ಯವು ಕಿರುಕುಳ ನೀಡ್ತಿದ್ದ ಕಿಡಿಗೇಡಿಯ ಬಂಧನ