25 ಲಕ್ಷ ರೂಪಾಯಿದ್ದೇ ಗುಸುಗುಸು… ನರೇಶ್​-ಪವಿತ್ರಾ ಬಗ್ಗೆ ಟಾಲಿವುಟ್​ನಲ್ಲಿ ಹರಿದಾಡ್ತಿದೆ‌ ಸೆನ್ಸೇಷನಲ್‌ ನ್ಯೂಸ್

ಹೈದರಾಬಾದ್​: ಪೋಷಕ ಪಾತ್ರಗಳಿಂದ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿ ಪವಿತ್ರಾ ಲೋಕೇಶ್ ಅವರು ಇತ್ತೀಚೆಗೆ ನಟ ನರೇಶ್​ ಜತೆಗಿನ ಸಂಬಂಧದ ವಿಚಾರದಲ್ಲಿ ಭಾರಿ ವಿವಾದವನ್ನು ಸೃಷ್ಟಿ ಮಾಡಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ಇಬ್ಬರ ಸಂಬಂಧದ ಬಗ್ಗೆ ಹೊಸ ಸುದ್ದಿಯೊಂದು ಕೇಳಿಬಂದಿದೆ. ಟಾಲಿವುಡ್​ನ ಸಿನಿ ಗಲ್ಲಿಯಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯಾವುದು ಆ ಸುದ್ದಿ ಅಂದರೆ, ನರೇಶ್​ ಮತ್ತು ಪವಿತ್ರಾ ಲೋಕೇಶ್​ ನಡುವೆ ನಡೆದಿರುವ ಒಪ್ಪಂದದ ಬಗ್ಗೆ. ಹೌದು, ಇಬ್ಬರ … Continue reading 25 ಲಕ್ಷ ರೂಪಾಯಿದ್ದೇ ಗುಸುಗುಸು… ನರೇಶ್​-ಪವಿತ್ರಾ ಬಗ್ಗೆ ಟಾಲಿವುಟ್​ನಲ್ಲಿ ಹರಿದಾಡ್ತಿದೆ‌ ಸೆನ್ಸೇಷನಲ್‌ ನ್ಯೂಸ್