ತಾಯಿಯು ಅನಾರೋಗ್ಯದಿಂದ ನರಳುವುದನ್ನು ನೋಡಲಾಗದೇ ಮನನೊಂದು ಸಾವಿನ ಹಾದಿ ಹಿಡಿದ ಮಗಳು

ಹೈದರಾಬಾದ್​: ತಾಯಿ ಅನಾರೋಗ್ಯದಿಂದ ನರಳುವುದನ್ನು ಸಹಿಸಲಾಗದೇ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನ ಅಲ್ವಾಲ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸ್​ ಮೂಲಗಳ ಪ್ರಕಾರ ಅಲ್ವಾಲದ ಭೂದೇವಿ ನಗರದ ನಿವಾಸಿ ಲತಾ ಎಂಬಾಕೆ ತನ್ನ ಮಗಳು ರೇವತಿ (28) ಎಂಬಾಕೆಯನ್ನು ಮಲ್ಕಜ್​ಗಿರಿ ಮೂಲದ ಕಿರಣ್​ ಎಂಬಾತನ ಜತೆ ಕಳೆದ ವರ್ಷ ಅಕ್ಟೋಬರ್​ನಲ್ಲಿ ಮದುವೆ ಮಾಡಿಕೊಡಲಾಗಿತ್ತು. ರೇವತಿ ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹಿನ್ನೆಲೆಯಲ್ಲಿ ಇದೇ ತಿಂಗಳ 16ರಂದು ತವರಿಗೆ ಬಂದಿದ್ದಳು. ಈ ವೇಳೆ ತಾಯಿಯು ಅನಾರೋಗ್ಯದಿಂದ ಬಳಲುತ್ತಿರುವುದನ್ನು … Continue reading ತಾಯಿಯು ಅನಾರೋಗ್ಯದಿಂದ ನರಳುವುದನ್ನು ನೋಡಲಾಗದೇ ಮನನೊಂದು ಸಾವಿನ ಹಾದಿ ಹಿಡಿದ ಮಗಳು