ವಿದ್ಯಾರ್ಥಿನಿಯರ ಬಟ್ಟೆಯೊಳಗೆ ಬೇಕಂತಲೇ ಸೀಮೆಸುಣ್ಣ ಬೀಳಿಸ್ತಿದ್ದ: ನಿವೃತ್ತ ಶಿಕ್ಷಕನ ವಿಕೃತಿ ಬಯಲು, ಜಾಮೀನಿಗೆ ಆಕ್ರೋಶ

ಕೊಚ್ಚಿ: ಪೊಕ್ಸೊ ಪ್ರಕರಣದಲ್ಲಿ ಮಾಜಿ ಶಿಕ್ಷಕ ಹಾಗೂ ಮಲಪ್ಪುರಂ ಕಾರ್ಪೊರೇಷನ್​ ಸದಸ್ಯ ಕೆ.ವಿ. ಸಸಿ ಕುಮಾರ್​ಗೆ ಜಾಮೀನು ನೀಡಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುತ್ತಿದೆ. ಕಳೆದ 30 ವರ್ಷಗಳ ಕಾಲ ನಡೆದಿದ್ದ ಲೈಂಗಿಕ ದೌರ್ಜನ್ಯವು ಶಿಕ್ಷಕ ವೃತ್ತಿಯಿಂದ ನಿವೃತ್ತಿ ಪಡೆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಸಿ ಕುಮಾರ್​ ಶೇರ್​ ಮಾಡಿದ್ದ ಪೋಸ್ಟ್​ಗೆ ಮಾಜಿ ವಿದ್ಯಾರ್ಥಿನಿಯೋರ್ವಳು ಕಾಮೆಂಟ್ ಮಾಡಿದ ಬಳಿಕ ಬೆಳಕಿಗೆ ಬಂದಿತು. ಅಲ್ಲದೆ, ಇದರ ಬೆನ್ನಲ್ಲೇ ಅನೇಕ ವಿದ್ಯಾರ್ಥಿನಿಯರು ಕೂಡ ಸಸಿ ಕುಮಾರ್​ ವಿರುದ್ಧ … Continue reading ವಿದ್ಯಾರ್ಥಿನಿಯರ ಬಟ್ಟೆಯೊಳಗೆ ಬೇಕಂತಲೇ ಸೀಮೆಸುಣ್ಣ ಬೀಳಿಸ್ತಿದ್ದ: ನಿವೃತ್ತ ಶಿಕ್ಷಕನ ವಿಕೃತಿ ಬಯಲು, ಜಾಮೀನಿಗೆ ಆಕ್ರೋಶ