ತಮನ್ನಾ ಮುಂದೆಯೇ ಬೌನ್ಸರ್ಸ್​ಗಳ ಅನುಚಿತ ವರ್ತನೆ! ಮುಜುಗರಕ್ಕೀಡಾದ ಮಿಲ್ಕಿ ಬ್ಯೂಟಿ

ಹೈದರಾಬಾದ್​: ಮಿಲ್ಕಿ ಬ್ಯೂಟಿ ತಮನ್ನಾ, ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ತಮ್ಮ ಮುಂದಿನ ಚಿತ್ರ “ಬಬ್ಲಿ ಬೌನ್ಸರ್​” ಚಿತ್ರದ ಪ್ರಚಾರಕ್ಕಾಗಿ ನಿನ್ನೆ ಹೈದರಾಬಾದ್​ಗೆ ಭೇಟಿ ನೀಡಿದ್ದರು. ಈ ಸಿನಿಮಾ ಬೌನ್ಸರ್​ಗಳ ಜೀವನದ ಬಗ್ಗೆ ಬೆಳಕು ಚೆಲ್ಲುತ್ತದೆ. ಆದರೆ, ಕಾಕತಾಳೀಯ ಎಂಬಂತೆ ನಿನ್ನೆ ಬೌನ್ಸರ್​ಗಳ ಅನುಚಿತ ವರ್ತನೆಯಿಂದಾಗಿ ಸ್ವತಃ ತಮನ್ನಾ ಮುಜುಗರಪಡುವಂತಾಯಿತು. ಚಿತ್ರದ ಪ್ರಚಾರದ ವೇಳೆ ತಮನ್ನಾ ಅವರ ಫೋಟೋ ಕ್ಲಿಕ್ಕಿಸಿಕೊಳ್ಳಲು ಟಾಲಿವುಡ್​ನ ಫೋಟೋಗ್ರಾಫರ್​ಗಳು ಮುಗಿಬಿದ್ದರು. ಅವರಲೊಬ್ಬರು ತಮನ್ನಾ ಜೊತೆ ವಿಡಿಯೋ ಬೈಟ್​ ತೆಗೆದುಕೊಳ್ಳಲು ಬಯಸಿದ್ದರು. ಆದರೆ, ಬೌನ್ಸರ್​ಗಳು ಅದಕ್ಕೆ ಅವಕಾಶ … Continue reading ತಮನ್ನಾ ಮುಂದೆಯೇ ಬೌನ್ಸರ್ಸ್​ಗಳ ಅನುಚಿತ ವರ್ತನೆ! ಮುಜುಗರಕ್ಕೀಡಾದ ಮಿಲ್ಕಿ ಬ್ಯೂಟಿ