ಸ್ಥಳೀಯ ಹೋರಾಟಗಾರರ ಗುಂಡೇಟಿಗೆ ತಾಲಿಬಾನ್​ ಜಿಲ್ಲಾ ಮುಖ್ಯಸ್ಥ ಸೇರಿ 50 ಉಗ್ರರು ಫಿನಿಶ್​..!

ಕಾಬುಲ್​: ಆಫ್ಘಾನಿಸ್ತಾನದ ಅಂದರಾಬ್ ವಲಯದಲ್ಲಿ ತಾಲಿಬಾನ್​ ಉಗ್ರರು ಮತ್ತು ಪಂಜ್​ಶೀರ್​ ಹೋರಾಟಗಾರರ ನಡುವೆ ನಡೆದ ಸಂಘರ್ಷದಲ್ಲಿ​ ತಾಲಿಬಾನ್​ನ ಬಾನು ಜಿಲ್ಲೆಯ ಮುಖ್ಯಸ್ಥ ಹಾಗೂ ಆತನ ಮೂವರು ಸಹಾಯಕರನ್ನು ಪಂಜ್​ಶೀರ್​ ಹೋರಾಟಗಾರರು ಹೊಡೆದುರುಳಿಸಿದ್ದಾರೆ ಎಂಬ ಮಾಹಿತಿ ಮಂಗಳವಾರ ಹೊರಬಿದ್ದಿದೆ. ಇಷ್ಟೇ ಅಲ್ಲದೆ, ಆಘ್ಫಾನ್​ನ ಫಜ್ರ್​ ವಲಯದಲ್ಲಿ 50 ತಾಲಿಬಾನ್​ ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಇತರೆ 20 ಉಗ್ರರನ್ನು ಬಂಧಿಸಿರುವ ಬಗ್ಗೆ ಮಾಹಿತಿದೆ. ಪ್ರತಿರೋಧದ ಪಡೆಯಲ್ಲಿ ಓರ್ವ ಹೋರಾಟಗಾರ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ತಾಲಿಬಾನ್ ಬಂಡುಕೋರರು ಕೇಂದ್ರ ಪಂಜಶೀರ್ … Continue reading ಸ್ಥಳೀಯ ಹೋರಾಟಗಾರರ ಗುಂಡೇಟಿಗೆ ತಾಲಿಬಾನ್​ ಜಿಲ್ಲಾ ಮುಖ್ಯಸ್ಥ ಸೇರಿ 50 ಉಗ್ರರು ಫಿನಿಶ್​..!