ಮುಖ್ಯ ಸ್ವಿಚ್​ ಬಿಟ್ಟು ರಿಮೋಟ್​ನಿಂದ TV ಆಫ್​ ಮಾಡಿದ್ರೂ​ ನಷ್ಟ​: ವರ್ಷದ ವಿದ್ಯುತ್​ ಬಿಲ್​ ಕೇಳಿದ್ರೆ ದಂಗಾಗ್ತೀರಾ!

ನವದೆಹಲಿ: ಇಂದು ಇಡೀ ಪ್ರಪಂಚದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಟಿವಿ ಇದೆ. ಅದರಲ್ಲೂ ತಿಂಗಳಾಂತ್ಯದ ವಿದ್ಯುತ್​ ಬಿಲ್​ನಲ್ಲಿ ಟಿವಿಯ ಕೊಡುಗೆಯೂ ಬಹುಮುಖ್ಯವಾಗಿದೆ. ಭಾರತದ ಸುಮಾರು 70 ರಷ್ಟು ಮನೆಗಳಲ್ಲಿ ಟಿವಿಯ ಮುಖ್ಯ ಸ್ವಿಚ್​ ಆಫ್ ಮಾಡುವುದೇ ಇಲ್ಲ. ಬಹುತೇಕರು ಕೇವಲ ರಿಮೋಟ್​ನಿಂದ ಆಫ್​ ಮಾಡಿ ಸುಮ್ಮನಾಗುತ್ತಾರೆಂದು ಸಮೀಕ್ಷೆ ಒಂದರ ಪ್ರಕಾರ ತಿಳಿದುಬಂದಿದೆ. ಈ ರೀತಿಯಾಗಿ ಟಿವಿ ಸ್ವಿಚ್ ಆಫ್​ ಮಾಡಿದರೆ ಆಗಲೂ ವಿದ್ಯುತ್​ ಬಳಕೆಯಾಗುತ್ತಿರುತ್ತದೆ. ಇದು ಕೂಡ ನಿಮ್ಮ ಮನೆಯ ಬಜೆಟ್​ ಮೇಲೆ ಗೊತ್ತಿಲ್ಲದೇ ಪರಿಣಾಮ ಬೀರುವುದರಲ್ಲಿ ಸಂಶಯವೇ … Continue reading ಮುಖ್ಯ ಸ್ವಿಚ್​ ಬಿಟ್ಟು ರಿಮೋಟ್​ನಿಂದ TV ಆಫ್​ ಮಾಡಿದ್ರೂ​ ನಷ್ಟ​: ವರ್ಷದ ವಿದ್ಯುತ್​ ಬಿಲ್​ ಕೇಳಿದ್ರೆ ದಂಗಾಗ್ತೀರಾ!