ಮತ್ತೊಮ್ಮೆ ಸಾಮಾನ್ಯರ ಪಾಲಿನ ದೇವರಾದ ಸೂರ್ಯ: ಇದಲ್ಲವೇ ನಟನಿಗೆ ಇರಬೇಕಾದ ಸಾಮಾಜಿಕ ಕಳಕಳಿ

ಚೆನ್ನೈ: ಹೀರೋಯಿಸಂ, ಓವರ್​ ಬಿಲ್ಡಪ್​ ಹಾಗೂ ಹಿಂಸೆಯನ್ನೇ ಹೆಚ್ಚು ತೋರಿಸುವ ಸಿನಿಮಾಗಳು ಭರಪೂರ ಮನರಂಜನೆ ನೀಡಿದರೂ ಕೂಡ ಅದರ ಸಾಮಾಜಿಕ ಬದ್ಧತೆ ಮಾತ್ರ ಶೂನ್ಯ. ಅಂತಹ ಚಿತ್ರಗಳು ಸಮಾಜಕ್ಕೂ ಮಾರಕ ಎನ್ನುವುದರಲ್ಲಿ ಸಂಶಯವೇ ಇಲ್ಲ. ಒಂದು ಚಿತ್ರ ಎಷ್ಟು ದುಡ್ಡು ಮಾಡಿತು ಎನ್ನುವುದಕ್ಕಿಂತ ಸಮಾಜಕ್ಕೆ ಅದರಿಂದ ಸಿಕ್ಕ ಕೊಡುಗೆ ಏನು ಎಂಬುದು ಕೂಡ ಗಣನೆಗೆ ಬರುತ್ತದೆ. ಈ ವಿಚಾರದಲ್ಲಿ ತಮಿಳು ನಟ ಸೂರ್ಯ ವಿಶೇಷವಾಗಿ ನಿಲ್ಲುತ್ತಾರೆ. ಸ್ಟಾರ್​ ಗಿರಿಯನ್ನು ಪಕ್ಕಕ್ಕಿಟ್ಟು ಕಮರ್ಷಿಯಲ್​ ಸಿನಿಮಾಗಳಲ್ಲಿ ಮಾತ್ರ ನಟಿಸದೇ ಸಾಮಾಜಿಕ … Continue reading ಮತ್ತೊಮ್ಮೆ ಸಾಮಾನ್ಯರ ಪಾಲಿನ ದೇವರಾದ ಸೂರ್ಯ: ಇದಲ್ಲವೇ ನಟನಿಗೆ ಇರಬೇಕಾದ ಸಾಮಾಜಿಕ ಕಳಕಳಿ