ಅಭಿಷೇಕ್​ಗೆ ಆಫರ್​ ಬಂದಿರೋದು ನಿಜ… ಆದ್ರೆ ನಾನು ಅವನಿಗೆ ಸ್ಟೂಲ್ ಹಾಕಿಕೊಡಲ್ಲ: ಸುಮಲತಾ ಅಂಬರೀಷ್​

ಮಂಡ್ಯ: ನಾನು ಯಾವ ಪಕ್ಷದ ಮುಂದೆಯೂ ಟಿಕೆಟ್​ಗೆ ಬೇಡಿಕೆ ಇಟ್ಟಿಲ್ಲ. ನನ್ನ ಮಗನಿಗೆ ಟಿಕೆಟ್ ಕೊಡಿ ಅಂತಾ ಬೇಡಿಕೆ ಇಟ್ಟಿಲ್ಲ. ಮುಂದೆಯೂ ಬೇಡಿಕೆ ಇಡುವುದಿಲ್ಲ. ಹಾಗೇ ನಾನು ಮಂಡ್ಯ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್​ ಹೇಳಿದರು. ಮಂಡ್ಯ ರಾಜಕೀಯದ ಬಗ್ಗೆ ಇತ್ತೀಚೆಗೆ ಕೇಳಿಬಂದು ಕೆಲವು ವಿಚಾರಗಳ ಬಗ್ಗೆ ಮಂಡ್ಯದಲ್ಲಿ ಮಂಗಳವಾರ (ಜೂನ್​.28) ಸುದ್ದಿಗಾರರೊಂದಿಗೆ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿದರು. ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಸುಮಲತಾ, ನಾನು ಸದ್ಯ ಯಾವ ಪಕ್ಷವನ್ನು … Continue reading ಅಭಿಷೇಕ್​ಗೆ ಆಫರ್​ ಬಂದಿರೋದು ನಿಜ… ಆದ್ರೆ ನಾನು ಅವನಿಗೆ ಸ್ಟೂಲ್ ಹಾಕಿಕೊಡಲ್ಲ: ಸುಮಲತಾ ಅಂಬರೀಷ್​