ತಾಲಿಬಾನ್​ನಿಂದ ಶಿಕ್ಷೆಯ ವಿಧಾನ ಬಹಿರಂಗ: ಅಕ್ರಮ ಸಂಬಂಧದಲ್ಲಿ ಸಿಕ್ಕಿಬಿದ್ರೆ ಹೀಗಿರಲಿದೆಯಂತೆ ದಂಡನೆ!

ಕಾಬುಲ್​: ತಾಲಿಬಾನ್​ ಸರ್ಕಾರವು 20 ವರ್ಷಗಳ ಬಳಿಕ ಆಫ್ಘಾನ್​ ನೆಲದಲ್ಲಿ ತನ್ನ ಕುಖ್ಯಾತ ಸಚಿವಾಲಯ ಸದ್ಗುಣ ಪ್ರಚಾರ ಮತ್ತು ದುಶ್ಚಟ ತಡೆಯುವ ಇಲಾಖೆಯನ್ನು ಮರುಸ್ಥಾಪಿಸಿದೆ. ಅಮೆರಿಕ ಆಫ್ಘಾನ್​ ನೆಲಕ್ಕೆ ಬಂದು ತಾಲಿಬಾನಿಗಳ ಅಟ್ಟಹಾಸಕ್ಕೆ ಕಡಿಹಾಣ ಹಾಕಿದ್ದಾಗ ಈ ಇಲಾಖೆಯು ಕೊನೆಯಾಗಿತ್ತು. ಇದೀಗ ಅಮೆರಿಕ ಸೇನೆ ಸಂಪೂರ್ಣವಾಗಿ ಆಫ್ಘಾನ್ ನೆಲವನ್ನು ತೊರೆದಿದ್ದು, ಮತ್ತೆ ಹಿಡಿತ ಸಾಧಿಸಿರುವ ತಾಲಿಬಾನ್​ ಕುಖ್ಯಾತ ಸಚಿವಾಲಯವನ್ನು ಮರುಸ್ಥಾಪಿಸಿದ್ದಾರೆ. ಇಸ್ಲಾಂ ಧರ್ಮದ ಸೇವೆಗಾಗಿ​ ಸದ್ಗುಣ ಪ್ರಚಾರ ಮತ್ತು ದುಶ್ಚಟ ತಡೆಯುವ ಇಲಾಖೆಯ ಅವಶ್ಯಕತೆ ಇದೆ ಎಂದು … Continue reading ತಾಲಿಬಾನ್​ನಿಂದ ಶಿಕ್ಷೆಯ ವಿಧಾನ ಬಹಿರಂಗ: ಅಕ್ರಮ ಸಂಬಂಧದಲ್ಲಿ ಸಿಕ್ಕಿಬಿದ್ರೆ ಹೀಗಿರಲಿದೆಯಂತೆ ದಂಡನೆ!