ಸುಮಾರು ಒಂದು ಗಂಟೆಗಳ ಕಾಲ ಲಿಫ್ಟ್​ನಲ್ಲಿ ಸಿಲುಕಿ ಪರದಾಡಿದ ಆಸಿಸ್​ ಮಾಜಿ ನಾಯಕ ಸ್ಟೀವ್​ ಸ್ಮಿತ್ ​

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಉಪನಾಯಕ ಸ್ಟೀವ್​ ಸ್ಮಿತ್​ ಅವರು ಸುಮಾರು ಒಂದು ಗಂಟೆಗಳ ಕಾಲ ಒಬ್ಬರೇ ಲಿಫ್ಟ್​ನಲ್ಲಿ ಸಿಲುಕಿದ ಘಟನೆ ಮೆಲ್ಬೋರ್ನ್​ನ ಹೋಟೆಲ್​ ಒಂದರಲ್ಲಿ ನಿನ್ನೆ ರಾತ್ರಿ ನಡೆದಿದೆ. ಸ್ಮಿತ್​ ಅವರು ಲಿಫ್ಟ್​ ಒಳಗೆ ಸಿಲುಕಿದ್ದ ವೇಳೆ ಇನ್​ಸ್ಟಾಗ್ರಾಂನಲ್ಲಿ ಲೈವ್​ ಸ್ಟ್ರೀಮಿಂಗ್​ ಮಾಡುವ ಮೂಲಕ ತಮ್ಮ ಅನುಭವವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ವೇಳೆ ಸಹ ಆಟಗಾರ ಮಾರ್ನಸ್​ ಲಬುಶೇನ್​ ಅವರು ಲಿಫ್ಟ್​ನ ರಂಧ್ರದ ಮೂಲಕ ಸ್ಮಿತ್​ ಅವರಿಗೆ ಚಾಕೋಲೆಟ್​ ನೀಡುವುದರೊಂದಿಗೆ ಸಹಾಯಕ್ಕೆ ನೆರವಾದರು. ನಾನೀಗ ಲಿಫ್ಟ್​ … Continue reading ಸುಮಾರು ಒಂದು ಗಂಟೆಗಳ ಕಾಲ ಲಿಫ್ಟ್​ನಲ್ಲಿ ಸಿಲುಕಿ ಪರದಾಡಿದ ಆಸಿಸ್​ ಮಾಜಿ ನಾಯಕ ಸ್ಟೀವ್​ ಸ್ಮಿತ್ ​