ಕ್ಯೂನಲ್ಲಿ ನಿಂತು ದಿನಕ್ಕೆ 16 ಸಾವಿರ ರೂ. ಸಂಪಾದನೆ: ಈತನ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

ಲಂಡನ್​: ಯಾವುದಾದರೂ ಕೆಲಸ ಸಾಧನೆಗಾಗಿ ಕ್ಯೂನಲ್ಲಿ ನಿಲ್ಲುವುದೆಂದರೆ ಅದಕ್ಕಿಂತ ಸಂಕಟ ದ ಸಂಗತಿ ಬೇರೊಂದಿಲ್ಲ. ಬೇಕಿದ್ರೆ ಹಣ ಕೊಟ್ಟುಬಿಡ್ತೀನಿ ಕಾಯೋದು ಅಂದ್ರೆ ಮಾತ್ರ ನನಗೆ ಆಗುವುದಿಲ್ಲ ಅನ್ನುವವರು ಇದ್ದಾರೆ. ಆದರೂ ಕ್ಯೂ ಎಂಬುದು ಜಗತ್ತಿನ ಸಾಮಾನ್ಯ ಸಂಗತಿಯೂ ಆಗಿದೆ. ಆದರೆ, ಇದೇ ಕ್ಯೂನಿಂದ ವ್ಯಕ್ತಿಯೊಬ್ಬ ದಿನವೊಂದಕ್ಕೆ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾನೆ ಅಂದರೆ ನೀವು ನಂಬುತ್ತೀರಾ? ಈ ಸ್ಟೋರಿ ಓದಿದ್ರೆ ಖಂಡಿತ ನೀವು ಇಲ್ಲ ಎನ್ನುವುದಿಲ್ಲ. ಕ್ಯೂ ಎನ್ನುವುದೇ ಬೇಸರದ ಸಂಗತಿ. ಆದರೆ, ದುಡ್ಡು ಇರುವವರು ಸಮಯ ಉಳಿಸಲು … Continue reading ಕ್ಯೂನಲ್ಲಿ ನಿಂತು ದಿನಕ್ಕೆ 16 ಸಾವಿರ ರೂ. ಸಂಪಾದನೆ: ಈತನ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!