ನಾನು ಆಕಸ್ಮಿಕ ಗಾಯಕ… ಎಂದು ಹೇಳಿಕೊಳ್ಳುತ್ತಿದ್ದ ಎಸ್​ಪಿಬಿ! ಸುಗಮವಾಗಿರಲಿಲ್ಲ ಗಾನ ಗಾರುಡಿಗನ ಗಾಯನದ ಹಾದಿ…

ಭಾರತ ಕಂಡ ಶ್ರೇಷ್ಠ ಗಾಯಕ, ಗಾನ ಗಾರುಡಿಗ ಎಸ್​ಪಿ ಬಾಲಸುಬ್ರಮಣ್ಯಂ ಅವರು ನಮ್ಮನ್ನಗಲಿ ಇದೇ ಸೆ. 25ಕ್ಕೆ ಎರಡು ವರ್ಷ ಗತಿಸಲಿದೆ. ಸ್ವರ ಮಾಂತ್ರಿಕ ಎಸ್​ಪಿಬಿ ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ, ಸಾವಿರಾರು ಹಾಡುಗಳ ಮೂಲಕವೇ ಎಲ್ಲರ ನಡುವೆ ಎಂದಿಗೂ ಜೀವಂತವಾಗಿರಲಿದ್ದಾರೆ. ದಿಗ್ಗಜ ಗಾಯಕ ಎಸ್​ಪಿಬಿ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅವರ ಕುರಿತಾದ ಒಂದು ವಿಶೇಷ ಲೇಖನ ಇಲ್ಲಿದೆ. ಎಸ್​ಪಿಬಿ ಹೆಸರೇಳಿದರೆ ಸಾಕು ಮೊದಲು ತಲೆಗೆ ಬರುವುದೇ ಅವರ ಸುಮಧರ ಕಂಠದ … Continue reading ನಾನು ಆಕಸ್ಮಿಕ ಗಾಯಕ… ಎಂದು ಹೇಳಿಕೊಳ್ಳುತ್ತಿದ್ದ ಎಸ್​ಪಿಬಿ! ಸುಗಮವಾಗಿರಲಿಲ್ಲ ಗಾನ ಗಾರುಡಿಗನ ಗಾಯನದ ಹಾದಿ…