ನಿಮ್ಮ ಮದ್ವೆ ಯಾವಾಗ? ನಟಿ ಸೋನಾಕ್ಷಿ ಸಿನ್ಹಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಗರಂ

ಮುಂಬೈ: ಮದುವೆಯಾಗದೇ ಉಳಿದ ಬಹುತೇಕ ಸೆಲೆಬ್ರಿಟಿಗಳಿಗೆ ಆಗಾಗ ಎದುರಾಗುವ ಸಾಮಾನ್ಯ ಪ್ರಶ್ನೆಯೆಂದರೆ ನಿಮ್ಮ ಮದುವೆ ಯಾವಾಗ ಎಂಬುದು. ಇದೀಗ ಇದೇ ಪ್ರಶ್ನೆ ಬಾಲಿವುಡ್​ ಬ್ಯೂಟಿ ಸೋನಾಕ್ಷಿ ಸಿನ್ಹಾಗೆ ಎದುರಾಗಿದ್ದು, ಅವರು ಕೊಟ್ಟ ಉತ್ತರ ನೋಡಿ ನೆಟ್ಟಿಗರು ಕೆಂಡಾಮಂಡಲರಾಗಿದ್ದಾರೆ. ನಟಿ ಸೋನಾಕ್ಷಿ ಅವರು ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಪ್ರಶ್ನೋತ್ತರ ಸೆಷೆನ್​ ನಡೆಸಿದ್ದರು. ಈ ವೇಳೆ ನೆಟ್ಟಿಗೊಬ್ಬ ಮೇಡಂ ಎಲ್ಲರೂ ಮದುವೆ ಆಗುತ್ತಿದ್ದಾರೆ ನೀವು ಯಾವಾಗ ಮದುವೆ ಆಗುತ್ತೀರಾ? ಎಂದು ಪ್ರಶ್ನೆ ಮಾಡಿದ್ದ. ಇದಕ್ಕೆ ವ್ಯಂಗ್ಯವಾಗಿ ಉತ್ತರಿಸಿದ ಸೋನಾಕ್ಷಿ, ಎಲ್ಲರಿಗೆ ಕೋವಿಡ್​ … Continue reading ನಿಮ್ಮ ಮದ್ವೆ ಯಾವಾಗ? ನಟಿ ಸೋನಾಕ್ಷಿ ಸಿನ್ಹಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಗರಂ