ಮಿಚೆಲ್​ ಜಾನ್ಸನ್​ ತಂಗಿದ್ದ ಲಖನೌ ಹೋಟೆಲ್​ ರೂಮ್​ಗೆ ಹಾವು ಎಂಟ್ರಿ! ಆಸಿಸ್​ ಮಾಜಿ ವೇಗಿ ಹೇಳಿದ್ದಿಷ್ಟು…

ಲಖನೌ: ಭಾರತದಲ್ಲಿ ಹಿರಿಯರ ಟಿ20 ಲೀಗ್​ ನಡೆಯುತ್ತಿದ್ದು, ವಿವಿಧ ದೇಶದ ಮಾಜಿ ಆಟಗಾರರು ಲೀಗ್​ನಲ್ಲಿ ಪಾಲ್ಗೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಬೌಲರ್​ ಮಿಚೆಲ್​ ಜಾನ್ಸನ್​ ಸಹ ಲೀಗ್​ನಲ್ಲಿ ಭಾಗವಹಿಸಿದ್ದು, ಸೋಮವಾರ ಉತ್ತರ ಪ್ರದೇಶದ ರಾಜಧಾನಿ ಲಖನೌದ ಹೋಟೆಲ್​ ಒಂದರಲ್ಲಿ ಉಳಿದುಕೊಂಡಿದ್ದಾಗ ಅಪರೂಪದ ಅತಿಥಿಯನ್ನು ಭೇಟಿ ಮಾಡಿದ್ದಾಗಿ ಜಾನ್ಸನ್​, ಇನ್​ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ. ಹೌದು, ಜಾನ್ಸನ್​ ಅವರಿದ್ದ ಹೋಟೆಲ್​ಗೆ ಹಾವೊಂದು ಪ್ರವೇಶ ಪಡೆದಿದೆ. ಇದಕ್ಕೆ ಸಂಬಂಧಿಸಿದ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿರುವ ಜಾನ್ಸನ್​, ಹಾವು ಯಾವುದೆಂದು ಪತ್ತೆಹಚ್ಚಲು ಸಹಾಯ ಮಾಡುವಂತೆ … Continue reading ಮಿಚೆಲ್​ ಜಾನ್ಸನ್​ ತಂಗಿದ್ದ ಲಖನೌ ಹೋಟೆಲ್​ ರೂಮ್​ಗೆ ಹಾವು ಎಂಟ್ರಿ! ಆಸಿಸ್​ ಮಾಜಿ ವೇಗಿ ಹೇಳಿದ್ದಿಷ್ಟು…