ರಾಜಸ್ಥಾನ ರಾಯಲ್ಸ್​ ತಂಡದ ಮಾಲೀಕನ ವಿರುದ್ಧ ಗಂಭೀರ ಆರೋಪ ಮಾಡಿದ ರಾಸ್​ ಟೇಲರ್​

ನವದೆಹಲಿ: ಇತ್ತೀಚೆಗೆ ಬಿಡುಗಡೆಯಾದ “ಬ್ಲ್ಯಾಕ್​ ಅಂಡ್​ ವೈಟ್​” ಶೀರ್ಷಿಕೆಯುಳ್ಳ ತಮ್ಮ ಆತ್ಮಚರಿತ್ರೆಯಲ್ಲಿ ನ್ಯೂಜಿಲೆಂಡ್​ ತಂಡದ ಮಾಜಿ ಕ್ರಿಕೆಟಿಗ ರಾಸ್​ ಟೇಲರ್ ಅವರು ಶಾಕಿಂಗ್​ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.​ ಐಪಿಎಲ್​ನಲ್ಲಿ ಒಮ್ಮೆ ಪಂಜಾಬ್​ ಕಿಂಗ್ಸ್​ ಇಲೆವೆನ್​ ತಂಡ ನೀಡಿದ್ದ ಗುರಿ ಬೆನ್ನತ್ತಿದಾಗ ಆ ಪಂದ್ಯದಲ್ಲಿ ನಾನು ಡಕೌಟ್​ ಆಗಿದ್ದಕ್ಕೆ ರಾಜಸ್ಥಾನ ರಾಯಲ್ಸ್​ ತಂಡದ ಮಾಲೀಕ ನನ್ನ ಕಪಾಳಕ್ಕೆ ಬಾರಿಸಿದ್ದರು ಎಂದು ಆರೋಪಿಸಿದ್ದಾರೆ. ಮೊಹಾಲಿಯಲ್ಲಿ ಪಂಜಾಬ್​ ಮತ್ತು ರಾಜಸ್ಥಾನ ನಡುವಿನ ಪಂದ್ಯದ ನಡೆಯುತ್ತಿತ್ತು. 195 ರನ್​ ಚೇಸ್​ ಮಾಡಬೇಕಾಗಿತ್ತು. ಆದರೆ, ನಾನು … Continue reading ರಾಜಸ್ಥಾನ ರಾಯಲ್ಸ್​ ತಂಡದ ಮಾಲೀಕನ ವಿರುದ್ಧ ಗಂಭೀರ ಆರೋಪ ಮಾಡಿದ ರಾಸ್​ ಟೇಲರ್​