18 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ಮದ್ವೆ! ಹೀಗಿದೆ ನೋಡಿ ಪಾಕ್ ಮುಖಂಡ ಕೊಟ್ಟ ಅಚ್ಚರಿಯ ಕಾರಣ

ಇಸ್ಲಮಾಬಾದ್​: ಮಕ್ಕಳಿಗೆ 18 ವರ್ಷ ಮೇಲ್ಪಟ್ಟವರಿಗೆ ಪಾಲಕರು ಕಡ್ಡಾಯವಾಗಿ ಮದುವೆ ಮಾಡಬೇಕೆಂಬ ಖಾಸಗಿ ಕರಡು ಮಸೂದೆಯೊಂದನ್ನು ಪಾಕಿಸ್ತಾನದ ಸಿಂಧ್​ ಪ್ರಾಂತ್ಯದ ವಿಧಾನಸಭೆಯಲ್ಲಿ ಸಲ್ಲಿಸಲಾಗಿದೆ. ಪಸ್ತಾಪಿತ ಕಾನೂನನ್ನು ಉಲ್ಲಂಘಟನೆ ಮಾಡಿದರೆ, 500 ರೂಪಾಯಿ ದಂಡವನ್ನು ವಿಧಿಸಲು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ. ಮಸೂದೆಯನ್ನು ಸಿಂಧ್​ ಕಡ್ಡಾಯ ವಿವಾಹ ಕಾಯ್ದೆ 2021 ಎಂದು ಕರೆಯಲಾಗಿದೆ. ಮುತ್ತಾಹಿದ್​ ಮಜ್ಲೀಸ್​-ಇ-ಅಮಾಲ್​ ಪಕ್ಷದ ಮುಖಂಡ ಹಾಗೂ ಪ್ರತಿಪಕ್ಷದ ನಾಯಕ ಸೈಯದ್​ ಅಬ್ದುಲ್​ ರಶೀದ್ ಈ ಕರಡನ್ನು ಮಸೂದೆಯನ್ನು ಸಿಂಧ್​ … Continue reading 18 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ಮದ್ವೆ! ಹೀಗಿದೆ ನೋಡಿ ಪಾಕ್ ಮುಖಂಡ ಕೊಟ್ಟ ಅಚ್ಚರಿಯ ಕಾರಣ