ಬಿಗ್​ಬಾಸ್​ಗೆ ಹೋಗಿದ್ದೇ ತಪ್ಪಾಯ್ತಾ? ಎರಡು ಪ್ರೇಮ ಪ್ರಕರಣಗಳ ನಡುವೆ ಬತ್ತಿ ಇಟ್ಟ ಬಿಗ್​ಬಾಸ್​

ಹೈದರಾಬಾದ್​: ಮೊದಲೇ ಬಾಯ್​ಫ್ರೆಂಡ್​ ಹಾಗೂ ಗರ್ಲ್​ಫ್ರೆಂಡ್​ ಹೊಂದಿದ್ದ ಇಬ್ಬರು ಸ್ಪರ್ಧಿಗಳು ಬಿಗ್​ಬಾಸ್​ ಮನೆಗೆ ಎಂಟ್ರಿ ನೀಡಿ ರಿಯಾಲಿಟಿ ಶೋ ಮುಗಿಸಿಕೊಂಡು ಹೊರ ಬರುತ್ತಿದ್ದಂತೆ ಇಬ್ಬರ ಪ್ರೀತಿಯಲ್ಲೂ ಬಿರುಗಾಳಿ ಎಬ್ಬಿದೆ. ಮೊದಲ ಪ್ರೀತಿಯನ್ನು ಮರೆತ ಇಬ್ಬರು ಬಿಗ್​ಬಾಸ್​ ಮನೆಯಲ್ಲಿ ಸಲುಗೆ ಬೆಳೆಸಿದ್ದೇ ಬಿರುಗಾಳಿ ಏಳಲು ಕಾರಣವಾಗಿದೆ. ಆ ಕುರಿತ ಒಂದು ಸ್ಟೋರಿ ಇಲ್ಲಿದೆ. ಶಾನು ಅಲಿಯಾಸ್​ ಷಣ್ಮುಖ​ ಜಸ್ವಂತ್​ ಹಾಗೂ ದೀಪ್ತಿ ಸುನೈನಾ ತೆಲುಗು ಯೂಟ್ಯೂಬ್​ ಸರ್ಕಲ್​ನಲ್ಲಿ ಫೇಮಸ್ ಆಗಿರುವ ಮುದ್ದಾದ ಜೋಡಿಗಳು. ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದು ಇದೀಗ … Continue reading ಬಿಗ್​ಬಾಸ್​ಗೆ ಹೋಗಿದ್ದೇ ತಪ್ಪಾಯ್ತಾ? ಎರಡು ಪ್ರೇಮ ಪ್ರಕರಣಗಳ ನಡುವೆ ಬತ್ತಿ ಇಟ್ಟ ಬಿಗ್​ಬಾಸ್​