ಕೆಎಫ್​ಸಿ ಚಿಕನ್​ ಖರೀದಿಸಿದ ಗ್ರಾಹಕರೊಬ್ಬರು ಬಾಯಿ ಚಪ್ಪರಿಸಿ ತಿನ್ನುವಾಗ ಕಾದಿತ್ತು ಬಿಗ್​ ಶಾಕ್​!

ಲಂಡನ್​: ಕೆಎಫ್​ಸಿ ಚಿಕನ್​ ಅಂದ್ರೆ ಬಹುತೇಕರಿಗೆ ಬಲುಪ್ರಿಯ. ಏಕೆಂದರೆ, ಬಹಳ ರುಚಿ ಹಾಗೂ ಗರಿಗರಿಯಾಗಿರುತ್ತದೆ. ಹಾಗಂತ ಹಿಂದು-ಮುಂದು ನೋಡದೆ ಕೆಎಫ್​ಸಿ ಚಿಕನ್​ ಬಾಯಿಗಿಳಿಸಿಕೊಂಡರೆ ಕೆಲವೊಮ್ಮೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಂತಿದೆ. ಬಹುತೇಕರು ಚಿಕನ್​ ಖರೀದಿಸುವಾಗ ಕೋಳಿ ತಲೆಯನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ಬಹುತೇಕರಿಗೆ ಕೋಳಿ ತಲೆಮಾಂಸ ಇಷ್ಟವಾಗುವುದಿಲ್ಲ. ನಾನ್​ವೆಜ್​ ಹೋಟೆಲ್​ಗಳಲ್ಲಿ ಮಾಂಸದ ಜತೆಯಲ್ಲಿ ಕೋಳಿ ತಲೆಯಿದ್ದರೆ ತಕ್ಷಣ ಜಗಳಕ್ಕೆ ಬೀಳುತ್ತಾರೆ. ಹೀಗಾಗಿಯೇ ಎಲ್ಲ ಹೋಟೆಲ್​ಗಳಲ್ಲಿ ಹಾಗೂ ಚಿಕನ್​ ಸ್ಟಾಲ್​ಗಳಲ್ಲಿ ಕೋಳಿ ತಲೆಯನ್ನು ಪ್ರತ್ಯೇಕವಾಗಿ ಇಡುತ್ತಾರೆ. ಇದನ್ನು … Continue reading ಕೆಎಫ್​ಸಿ ಚಿಕನ್​ ಖರೀದಿಸಿದ ಗ್ರಾಹಕರೊಬ್ಬರು ಬಾಯಿ ಚಪ್ಪರಿಸಿ ತಿನ್ನುವಾಗ ಕಾದಿತ್ತು ಬಿಗ್​ ಶಾಕ್​!