ವಿಜಯ್​-ರಶ್ಮಿಕಾ ನಡುವಿನ ಲವ್​ ಲೈಫ್​ ಬಗ್ಗೆ ಬಹಿರಂಗವಾಗಿ ಮಾತನಾಡಿದ ಸಾರಾ ಅಲಿ ಖಾನ್​!

ಮುಂಬೈ: ಬಾಲಿವುಡ್​ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮದ 7ನೇ ಸೀಸನ್​ನ ಎರಡನೇ ಎಪಿಸೋಡ್​ನಲ್ಲಿ ಬಾಲಿವುಡ್​ ನಟಿಯರಾದ ಸಾರಾ ಅಲಿ ಖಾನ್​ ಮತ್ತು ಜಾಹ್ನವಿ ಕಪೂರ್​ ಪಾಲ್ಗೊಂಡಿದ್ದರು. ಈ ವೇಳೆ ಇಬ್ಬರು ಸಿನಿಮಾ ಇಂಡಸ್ಟ್ರಿಯ ಕೆಲವು ಗಾಸಿಪ್​ಗಳನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಡೇಟಿಂಗ್ ಜೀವನ ಮತ್ತು ತಮ್ಮ ಸಮಕಾಲೀನರ ಸಂಬಂಧದ ಸ್ಥಿತಿಗಳ ಬಗ್ಗೆ ತಪ್ಪೊಪ್ಪಿಗೆಗಳನ್ನು ಸಹ ನೀಡಿದ್ದಾರೆ. ತುಂಬಾ ಗಮರ್ನಾಹ ಸಂಗತಿಯೆಂದರೆ, ಸಾರಾ ಅಲಿ ಖಾನ್​ ಅವರು … Continue reading ವಿಜಯ್​-ರಶ್ಮಿಕಾ ನಡುವಿನ ಲವ್​ ಲೈಫ್​ ಬಗ್ಗೆ ಬಹಿರಂಗವಾಗಿ ಮಾತನಾಡಿದ ಸಾರಾ ಅಲಿ ಖಾನ್​!