VIDEO| ಎಲ್ಲರೆದುರು ಅಂಕಲ್​ ಎಂದು ಕರೆದಿದ್ದಕ್ಕೆ ಸಾರಾ ಅಲಿ ಖಾನ್​ಗೆ ಸಲ್ಮಾನ್​ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು…

ಮುಂಬೈ: ಬಾಲಿವುಡ್​ನ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್ ಸಲ್ಮಾನ್​ ಖಾನ್​ರನ್ನು ಅಂಕಲ್​ ಎಂದು ಕರೆಯುವ ಮೂಲಕ ನಟಿ ಸಾರಾ ಅಲಿ ಖಾನ್​ ಕಾಲೆಳೆದಿರುವ ಐಐಎಫ್​ಎ ಅವಾರ್ಡ್ಸ್​ ಕಾರ್ಯಕ್ರಮದ ಪ್ರೋಮೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಕಾರ್ಯಕ್ರಮ ಕಳೆದ ಶನಿವಾರ (ಜೂನ್​ 25) ರಾತ್ರಿ ಪ್ರಸಾರವಾಗಿದ್ದು, ಅದರ ಪ್ರೊಮೋ ಮಾತ್ರ ವೈರಲ್​ ಆಗುತ್ತಲೇ ಇರುತ್ತದೆ. ಕಲರ್ಸ್​ ಚಾನೆಲ್​ನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪ್ರೊಮೋ ಪೋಸ್ಟ್​ ಮಾಡಲಾಗಿದ್ದು, ಈವರೆಗೂ 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋದಲ್ಲಿ … Continue reading VIDEO| ಎಲ್ಲರೆದುರು ಅಂಕಲ್​ ಎಂದು ಕರೆದಿದ್ದಕ್ಕೆ ಸಾರಾ ಅಲಿ ಖಾನ್​ಗೆ ಸಲ್ಮಾನ್​ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು…