ಇಂಡೋ-ಪಾಕ್​ ಕ್ರಿಕೆಟ್​ ಕದನಕ್ಕೆ ಕ್ಷಣಗಣನೆ: ಇಡೀ ದಿನ ಕಾಣೆಯಾಗ್ತಾರಂತೆ ಸಾನಿಯಾ ಮಿರ್ಜಾ..!

ನವದೆಹಲಿ: ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದ ಆ ಕುತೂಹಲಕಾರಿ ದಿನ ಬಂದೇ ಬಿಟ್ಟಿದೆ. ಹೌದು, ಟಿ20 ವಿಶ್ವಕಪ್​ ಟೂರ್ನಿ ಆರಂಭವಾಗಿದ್ದರೂ ಇಡೀ ವಿಶ್ವ ಕ್ರಿಕೆಟ್​ನ ಕಣ್ಣು ಇಂದು ರಾತ್ರಿ (ಅ.24) ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಭಾರತ vs ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ನೆಟ್ಟಿದೆ. ಇದೇ ಸಂದರ್ಭದಲ್ಲಿ ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಅವರು ಕೆಲ ದಿನಗಳಷ್ಟೇ ತೆಗೆದುಕೊಂಡಿದ್ದ ಮಹತ್ವದ ನಿರ್ಧಾರ ಮತ್ತೆ ಮುನ್ನೆಲೆಗೆ ಬಂದಿದೆ. ಏನಪ್ಪಾ ಆ ನಿರ್ಧಾರ ಅಂತಾ ನೋಡುವುದಾದರೆ, ಇಂದು ಇಂಡೋ-ಪಾಕ್​ ಕ್ರಿಕೆಟ್​ … Continue reading ಇಂಡೋ-ಪಾಕ್​ ಕ್ರಿಕೆಟ್​ ಕದನಕ್ಕೆ ಕ್ಷಣಗಣನೆ: ಇಡೀ ದಿನ ಕಾಣೆಯಾಗ್ತಾರಂತೆ ಸಾನಿಯಾ ಮಿರ್ಜಾ..!