ಚಾಯ್-ಸ್ಯಾಮ್ ಡಿವೋರ್ಸ್​: ಈ ಒಂದು ಸುದ್ದಿಗೆ ಕಿಡಿಕಾರಿದ ಅಕ್ಕಿನೇನಿ ನಾಗಾರ್ಜುನ

ಹೈದರಾಬಾದ್​: ಮಾಜಿ ತಾರದಂಪತಿ ನಾಗಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನ ಕುರಿತು ನಾಗಚೈತನ್ಯ ತಂದೆ ಹಾಗೂ ಟಾಲಿವುಡ್​ ಸೂಪರ್​ಸ್ಟಾರ್​ ನಾಗಾರ್ಜುನ ಇತ್ತೀಚೆಗಷ್ಟೇ ಬಾಲಿವುಡ್​ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು, ಇದೀಗ ಅವರು ತಮ್ಮ ಮಾತಿನಿಂದ ಉಲ್ಟಾ ಹೊಡೆದಿದರಾ ಎಂಬ ಸಂಶಯ ಮೂಡಿದೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಗಾರ್ಜುನ, ಮೊದಲು ಡಿವೋರ್ಸ್​ ಬಯಸಿದ್ದು ಮತ್ತು ಅರ್ಜಿ ಹಾಕಿದ್ದು ಸಮಂತಾ ಎಂದು ಹೇಳಿದ್ದರು. ಆದರೆ, ಇದೀಗ ಟ್ವೀಟ್​ ಮಾಡಿದ್ದು, ಇದು ಆಧಾರವಿಲ್ಲದ ವದಂತಿ ಎಂದಿದ್ದಾರೆ. ಸಮಂತಾ ಮತ್ತು … Continue reading ಚಾಯ್-ಸ್ಯಾಮ್ ಡಿವೋರ್ಸ್​: ಈ ಒಂದು ಸುದ್ದಿಗೆ ಕಿಡಿಕಾರಿದ ಅಕ್ಕಿನೇನಿ ನಾಗಾರ್ಜುನ