ನಟ ಧರಮ್​ ತೇಜ್ ಬೈಕ್​ ಅಪಘಾತ ಪ್ರಕರಣ: ಟಾಲಿವುಡ್​ ನಟನ ವಿರುದ್ಧವೇ ದಾಖಲಾಯ್ತು ದೂರು!

ಹೈದರಾಬಾದ್​: ಖ್ಯಾತ ತೆಲುಗು ನಟ ಸಾಯಿ ಧರಮ್ ತೇಜ್ ಅವರು ಹೈದರಾಬಾದ್​ನ ಐಕಿಯಾ ಕೇಬಲ್​ ಬ್ರಿಡ್ಜ್​ ಬಳಿ ಅಪಘಾತಕ್ಕಿಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ (ಸೆ.10) ರಾತ್ರಿ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಭೀಕರ ಅಪಘಾತವಾದರೂ ಪ್ರಾಣಕ್ಕೆ ಯಾವುದೇ ಕುತ್ತಾಗಿಲ್ಲ ಎಂದು ವೈದ್ಯರು ಹೆಲ್ತ್ ಬುಲೆಟಿನ್​ನಲ್ಲಿ ಮಾಹಿತಿ ನೀಡಿದ್ದಾರೆ. ಪೊಲೀಸ್​ ಮೂಲಗಳ ಪ್ರಕಾರ ಧರಮ್​ ತೇಜ್​ ಹೆಲ್ಮೆಟ್​ ಧರಿಸಿದ್ದರಿಂದ ಬದುಕುಳಿದಿದ್ದಾರೆಂದು ತಿಳಿಸಿದ್ದಾರೆ. ಹೀಗಿದ್ದರೂ ನಟ ಧರಮ್​ ತೇಜ್​ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಅತಿಯಾದ ವೇಗದ ಚಾಲನೆಯೇ … Continue reading ನಟ ಧರಮ್​ ತೇಜ್ ಬೈಕ್​ ಅಪಘಾತ ಪ್ರಕರಣ: ಟಾಲಿವುಡ್​ ನಟನ ವಿರುದ್ಧವೇ ದಾಖಲಾಯ್ತು ದೂರು!