ಸಣ್ಣ ವಿಚಾರಕ್ಕೆ ಫೋನ್​ನಲ್ಲೇ ಕಿತ್ತಾಡಿಕೊಂಡ ಪ್ರೇಮಿಗಳು: ಮರುದಿನವೇ ನಡೆಯಿತು ಘೋರ ದುರಂತ!

ಪಟನಾ: ಸಣ್ಣ ವಿಚಾರಕ್ಕೆ ಫೋನ್​ ಕಾಲ್​ನಲ್ಲಿ ಕಿತ್ತಾಡಿಕೊಂಡ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಡೆದಿದೆ. ಬಿಹಾರದ ಮುಜಾಫರ್​ಪುರದಲ್ಲಿ ಪ್ರೇಯಸಿ ನೇಣಿಗೆ ಶರಣಾದರೆ, ಪ್ರಿಯಕರ ರಾಜಸ್ಥಾನದ ಜೈಪುರದಲ್ಲಿ ಎಂಟು ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟಿದ್ದಾನೆ. ಮೃತ ಪ್ರೇಮಿಗಳನ್ನು ಅಂಜಲಿ ಜೈಸ್ವಾಲ್​ (23) ಮತ್ತು ವಿವೇಕ್​ ಕುಮಾರ್​ (26) ಎಂದು ಗುರುತಿಸಲಾಗಿದೆ. ಮುಜಾಫರ್​ಪುರದ ನಿವಾಸಿ ಅಂಜಲಿ ಮತ್ತು ನೀಮ್​ ಚೌಕ್​ ಶಂಕರಪುರಿ ನಿವಾಸಿ ವಿವೇಕ್​ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು 9ನೇ ತರಗತಿಯಿಂದಲೂ ಲವ್​ ಮಾಡುತ್ತಿದ್ದರು. ಸುಮಾರು 10 … Continue reading ಸಣ್ಣ ವಿಚಾರಕ್ಕೆ ಫೋನ್​ನಲ್ಲೇ ಕಿತ್ತಾಡಿಕೊಂಡ ಪ್ರೇಮಿಗಳು: ಮರುದಿನವೇ ನಡೆಯಿತು ಘೋರ ದುರಂತ!