ತಾಯ್ನಾಡನ್ನು ಉಳಿಸಿಕೊಳ್ಳಲು ರಷ್ಯಾ ವಿರುದ್ಧ ಗನ್​ ಹಿಡಿದು ಯುದ್ಧಭೂಮಿಗೆ ಇಳಿದ ಯೂಕ್ರೇನ್​ ಸಂಸದೆ

ಕಿಯೆವ್​/ಮಾಸ್ಕೋ: ರಷ್ಯಾ ಮತ್ತು ಯೂಕ್ರೇನ್​ ನಡುವಿನ ಯುದ್ಧ ಮೂರನೇ ದಿನವು ಮುಂದುವರಿದಿದೆ. ಈಗಾಗಲೇ ರಷ್ಯಾ ಪಡೆಗಳು ಅನೇಕ ನಗರಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಇಡೀ ಯೂಕ್ರೇನ್​ ಅನ್ನು ಆಕ್ರಮಿಸಿಕೊಳ್ಳುವತ್ತ ಮುನ್ನುಗುತ್ತಿದೆ. ರಷ್ಯಾ ವಿರುದ್ಧ ಯೂಕ್ರೇನ್​ ಯೋಧರು ತೊಡೆ ತಟ್ಟಿ ನಿಂತಿದ್ದರೂ ರಷ್ಯಾ ಸೈನಿಕರ ಸಂಖ್ಯೆಗಿಂತ ಯೂಕ್ರೇನ್ ಸೈನಿಕರ ಸಂಖ್ಯೆ ಕಡಿಮೆ ಇರುವುದರಿಂದ ತಮ್ಮ ದೇಶವನ್ನು ಉಳಿಸಿಕೊಳ್ಳಲು ಅಲ್ಲಿನ ನಾಗರಿಕರು ಕೂಡ ಸಾಥ್​ ನೀಡಿದ್ದು, ಗನ್​ ಹಿಡಿದು ರಣಾಂಗಕ್ಕೆ ಇಳಿದಿದ್ದಾರೆ. ಯೂಕ್ರೇನ್​ನ ಸಂಸದೆ ಹಾಗೂ ಅಮೇಜಾನ್​ ಒಡೆತನದ ರಿಂಗ್​ … Continue reading ತಾಯ್ನಾಡನ್ನು ಉಳಿಸಿಕೊಳ್ಳಲು ರಷ್ಯಾ ವಿರುದ್ಧ ಗನ್​ ಹಿಡಿದು ಯುದ್ಧಭೂಮಿಗೆ ಇಳಿದ ಯೂಕ್ರೇನ್​ ಸಂಸದೆ