ಯಾವುದೇ ಕ್ಷಣದಲ್ಲಾದ್ರೂ ಸರಿ ಯುದ್ಧಕ್ಕೆ ಸಿದ್ಧ, ಎಲ್ಲ ಗೇಟ್​ಗಳಲ್ಲಿಯೂ ರೆಡಿಯಾಗಿದ್ದೇವೆ: ತಾಲಿಬಾನ್​ಗೆ ಎಚ್ಚರಿಕೆ!

ಕಾಬುಲ್​: ಯಾವುದೇ ಕ್ಷಣದಲ್ಲಾದರೂ ಸರಿ ತಾಲಿಬಾನ್​ ಜತೆ ಯುದ್ಧಕ್ಕೆ ಸಿದ್ಧರಾಗಿದ್ದೇವೆ ಎಂದು ಅಫ್ಘಾನಿಸ್ತಾನದ ಪಂಜ್​ಶೀರ್​ ಪ್ರಾಂತ್ಯದ ತಾಲಿಬಾನ್​ ವಿರೋಧಿ ಸಂಘಟನೆ ಪಾಫುಲರ್​ ರೆಸಿಸ್ಟೆಂನ್ಸ್​ ಫ್ರಂಟ್​ನ ಕಮಾಂಡರ್​ ಅಮೀರ್​ ಅಕ್ಮಲ್​ ಹೇಳಿದ್ದಾರೆ. ಯಾವುದೇ ಗೇಟ್​ ಆಗಿರಲಿ ನಾವು ತಾಲಿಬಾನ್​ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದೇವೆ. ನಮ್ಮ ಪಾಫುಲರ್​ ರೆಸಿಸ್ಟೆಂನ್ಸ್​ ಫ್ರಂಟ್​ನಲ್ಲಿ ಯುವಕರು, ಯೋಧರು ಮತ್ತು ಮಾಜಿ ಜಿಹಾದಿ ಕಮಾಂಡರ್​ಗಳಿದ್ದಾರೆ. ನಾವು ಆಕ್ರಮಣ ನೀತಿಗೆ ವಿರುದ್ಧವಾಗಿದ್ದೇವೆ. ನಮಗೆಲ್ಲ ಸಮಗ್ರ ಮತ್ತು ಸ್ವೀಕಾರಾರ್ಹ ವ್ಯವಸ್ಥೆ ಬೇಕಾಗಿದೆ. ಯುದ್ಧ ಮತ್ತು ಮಿಲಿಟರಿಗೆ ಸಂಬಂಧಿಸಿದ ಎಲ್ಲ … Continue reading ಯಾವುದೇ ಕ್ಷಣದಲ್ಲಾದ್ರೂ ಸರಿ ಯುದ್ಧಕ್ಕೆ ಸಿದ್ಧ, ಎಲ್ಲ ಗೇಟ್​ಗಳಲ್ಲಿಯೂ ರೆಡಿಯಾಗಿದ್ದೇವೆ: ತಾಲಿಬಾನ್​ಗೆ ಎಚ್ಚರಿಕೆ!