ರಶ್ಮಿಕಾ ನೀವು ಮಾಡಿದ್ದು ಸರಿನಾ? ಗಣೇಶ ದರ್ಶನಕ್ಕೆ ಹೋದ ಚರಿಷ್ಮಾ ಸುಂದರಿಗೆ ನೆಟ್ಟಿಗರ ತರಾಟೆ!

ಮುಂಬೈ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಲ್ಕು ಚಿತ್ರರಂಗಗಳಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಸದ್ಯ, ಬಾಲಿವುಡ್​ನಲ್ಲಿ ಬೀಡುಬಿಟ್ಟಿರುವ ರಶ್ಮಿಕಾ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದಾರೆ. ಕಡಿಮೆ ಅವಧಿಯಲ್ಲಿಯೇ ಸ್ಟಾರ್​ ನಾಯಕಿ ಪಟ್ಟ ಗಿಟ್ಟಿಸಿಕೊಂಡ ಖ್ಯಾತಿ ರಶ್ಮಿಕಾಗೆ ಸಲ್ಲುತ್ತದೆ. ಅದು ಅವರ ಅದೃಷ್ಟವೂ ಹೌದು. ತಮಿಳು, ತೆಲುಗು ಮಾತ್ರವಲ್ಲದೆ, ಹಿಂದಿ ಚಿತ್ರರಂಗದಲ್ಲು ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮಿಷನ್​ ಮುಂಜು ಹಾಗೂ ಅಮಿತಾಭ್​ ಬಚ್ಚನ್​ ಜೊತೆಗಿನ ಗುಡ್​ ಬೈ ಚಿತ್ರವನ್ನು ಪೂರ್ಣಗೊಳಿಸಿದ್ದು, ಅದರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಿನಿಮಾದಿಂದಾಚೆಗೆ … Continue reading ರಶ್ಮಿಕಾ ನೀವು ಮಾಡಿದ್ದು ಸರಿನಾ? ಗಣೇಶ ದರ್ಶನಕ್ಕೆ ಹೋದ ಚರಿಷ್ಮಾ ಸುಂದರಿಗೆ ನೆಟ್ಟಿಗರ ತರಾಟೆ!