ಜಂಟಿಯಾಗಿದ್ದ ರಶ್ಮಿಕಾ-ವಿಜಯ್​ ಇದೀಗ ಒಂಟೊಂಟಿ: ಅನುಮಾನವನ್ನು ನಿಜ ಮಾಡಿದ ರಶ್ಮಿಕಾ ಮಂದಣ್ಣ!

ಮುಂಬೈ: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಹಿಂದೆ ವಿಜಯ್​ ಬರ್ತಡೇ ಆಚರಿಸಿಕೊಂಡಾಗ ರಶ್ಮಿಕಾ ಶುಭಾಶಯ ಕೋರಿರಲಿಲ್ಲ. ಇದರ ಬೆನ್ನಲ್ಲೇ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಅನ್ನುವ ಅನುಮಾನ ಸೃಷ್ಟಿಯಾಗಿತ್ತು. ಇದೀಗ ಅನುಮಾನ ನಿಜವಾಗಿದೆ. ಇತ್ತಿಚೆಗೆ ನಡೆದ ಬಾಲಿವುಡ್​ ಖ್ಯಾತ ನಿರ್ದೇಶಕ ಕರಣ್​ ಜೋಹರ್ ಅವರ 50ನೇ​ ಬರ್ತಡೇ ಸಂಭ್ರಮದ ಪಾರ್ಟಿಯಲ್ಲೂ ರಶ್ಮಿಕಾ ಮತ್ತು ವಿಜಯ್​ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಮಾತು ಕೂಡ ಆಡಿಲ್ಲ. ಎಲ್ಲೇ ಹೋದರು … Continue reading ಜಂಟಿಯಾಗಿದ್ದ ರಶ್ಮಿಕಾ-ವಿಜಯ್​ ಇದೀಗ ಒಂಟೊಂಟಿ: ಅನುಮಾನವನ್ನು ನಿಜ ಮಾಡಿದ ರಶ್ಮಿಕಾ ಮಂದಣ್ಣ!