ರಾಜ್​ ಕುಂದ್ರಾ ಕೇಸ್​: ಪೋರ್ನ್​ ವಿಡಿಯೋ ತಯಾರಿ-ವೀಕ್ಷಣೆ ಬಗ್ಗೆ ಭಾರತ-ಯುಕೆ ಕಾನೂನು ಏನು ಹೇಳುತ್ತೆ?

ಮುಂಬೈ: ಬ್ಲೂ ಫಿಲ್ಮ್​ ದಂಧೆ ಪ್ರಕರಣದಲ್ಲಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅನೇಕ ಸಂತ್ರಸ್ತ ನಟಿಯರು ನೀಡಿದ ದೂರಿನ ಆಧಾರದ ಮೇಲೆ ಸುಮಾರು 5 ತಿಂಗಳಿಂದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ಅನೇಕರನ್ನು ಬಂಧಿಸಿದ್ದಾರೆ. ಸದ್ಯ ರಾಜ್​ ಕುಂದ್ರಾ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ. ಇದರ ಮಧ್ಯೆ ಅಶ್ಲೀಲ ಚಿತ್ರಗಳ ಕುರಿತು ಭಾರತೀಯ ಕಾನೂನು ಏನು ಹೇಳುತ್ತದೆ ಎಂಬ ಬಿಸಿ ಬಿಸಿ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದು, ಅದರ … Continue reading ರಾಜ್​ ಕುಂದ್ರಾ ಕೇಸ್​: ಪೋರ್ನ್​ ವಿಡಿಯೋ ತಯಾರಿ-ವೀಕ್ಷಣೆ ಬಗ್ಗೆ ಭಾರತ-ಯುಕೆ ಕಾನೂನು ಏನು ಹೇಳುತ್ತೆ?