ರಸ್ತೆಯಲ್ಲೇ ಮಹಿಳೆಯ ಮೇಲೆರಗಿದ ಯುವಕ: ಸಿಸಿಟಿವಿಯಲ್ಲಿ ಕಾಮಾಂಧನ ಅಸಹ್ಯ ವರ್ತನೆ ಸೆರೆ!

ನ್ಯೂಯಾರ್ಕ್​: ಪಾದಾಚಾರಿ ಮಾರ್ಗದಲ್ಲಿ ಸಾಗುತ್ತಿದ್ದ ಮಹಿಳೆಯ ಮೇಲೆ ಹಿಂದಿನಿಂದ ದಾಳಿ ಮಾಡಿದ ಕಾಮುಕನೊಬ್ಬ ಆಕೆಯನ್ನು ನೆಲಕ್ಕುರುಳಿಸಿ ಲೈಂಗಿಕ ದೌರ್ಜನ್ಯ ಎಸಗಿ ಪರಾರಿ ಆಗಿರುವ ಘಟನೆ ಅಮೆರಿಕದ ಬ್ರೂಕ್ಲಿನ್​ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ದಾಳಿಯು ಸೋಮವಾರ ರಾತ್ರಿ 8.10ರ ಸುಮಾರಿಗೆ ಬ್ರೂಕ್ಲಿನ್​ನ ಟ್ರೆಂಡಿ ವಿಲಿಯಮ್ಸ್​ಬರ್ಗ್​ನಲ್ಲಿ ನಡೆದಿದೆ. 35 ವರ್ಷದ ಸಂತ್ರಸ್ತೆ ರಾತ್ರಿ ವಾಕಿಂಗ್​ಗೆ ತೆರಳಿದ್ದಳು. ಈ ವೇಳೆ ಆಕೆಯನ್ನು ಕಾಮುಕನೊಬ್ಬ ಹಿಂಬಾಲಿಸುತ್ತಿದ್ದ. ಆದರೆ, ಅದರ ಬಗ್ಗೆ ಆಕೆ ಗಮನ ಹರಿಸಿರಲಿಲ್ಲ. ಅಪರಿಚಿತನಾಗಿದ್ದರಿಂದ ಆತನ … Continue reading ರಸ್ತೆಯಲ್ಲೇ ಮಹಿಳೆಯ ಮೇಲೆರಗಿದ ಯುವಕ: ಸಿಸಿಟಿವಿಯಲ್ಲಿ ಕಾಮಾಂಧನ ಅಸಹ್ಯ ವರ್ತನೆ ಸೆರೆ!