ಮಲ್ಟಿಫ್ಲೆಕ್ಸ್​ಗಳಲ್ಲಿ ಪಾಪ್​ಕಾರ್ನ್​ ದುಬಾರಿ ಏಕೆ? PVR ಮುಖ್ಯಸ್ಥ ಅಜಯ್​ ಬಿಜ್ಲಿ ಕೊಟ್ಟ ಕಾರಣವಿದು…

ನವದೆಹಲಿ: ಕುಟುಂಬದ ಜೊತೆ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡಲು ಜನರು ಇಷ್ಟಪಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಲ್ಟಿಫ್ಲೆಕ್ಸ್​ಗಳಲ್ಲಿ ಸಿನಿಮಾ ಟಿಕೆಟ್​ ದರಕ್ಕಿಂತ ಅಲ್ಲಿ ಸಿಗುವ ತಿನಿಸುಗಳ ಬೆಲೆಯೇ ಹೆಚ್ಚಾಗಿರುತ್ತದೆ. ಅದರಲ್ಲೂ ವೀಕೆಂಡ್​ ಸಮಯದಲ್ಲಂತೂ ಗಗನಮುಖಿಯಾಗಿರುತ್ತವೆ. ಸಿನಿಮಾ ಹಾಲ್​ಗಳಲ್ಲಿ ಹೆಚ್ಚು ಮಾರಾಟವಾಗುವ ಸ್ನ್ಯಾಕ್ಸ್​ ಅಂದರೆ, ಅದು ಪಾಪ್​ಕಾರ್ನ್​. ಸಿನಿಮಾ ನೋಡುತ್ತಾ ಪಾಪ್​ಕಾರ್ನ್​ ತಿನ್ನುವ ಮಜವೇ ಬೇರೆ. ಆದರೆ, ಕೆಲವು ದಿನಗಳಿಂದ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಪಾಪ್​ಕಾರ್ನ್​ ತೆಗೆದುಕೊಳ್ಳಲು ಹಿಂದು-ಮುಂದು ನೋಡುವಂತಾಗಿದೆ. ಅಲ್ಲದೆ, ಜನರು ಆಕ್ರೋಶಕ್ಕೂ ಕಾರಣವಾಗಿದೆ. ಈ … Continue reading ಮಲ್ಟಿಫ್ಲೆಕ್ಸ್​ಗಳಲ್ಲಿ ಪಾಪ್​ಕಾರ್ನ್​ ದುಬಾರಿ ಏಕೆ? PVR ಮುಖ್ಯಸ್ಥ ಅಜಯ್​ ಬಿಜ್ಲಿ ಕೊಟ್ಟ ಕಾರಣವಿದು…