ಮುಂದೇನೋ ಕಾದಿದೆ ಎಂದರ್ಥ… ಪುತಿನ್​ ಕುಟುಂಬದ ರಹಸ್ಯ ಮಾಹಿತಿ ಬಿಚ್ಚಿಟ್ಟ ರಷ್ಯಾ ಪ್ರಾಧ್ಯಾಪಕ

ಕೀಯೆವ್​/ಮಾಸ್ಕೋ: ಯೂಕ್ರೇನ್​ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿರುವ ನಡುವೆಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಕುರಿತ ಅಚ್ಚರಿ ಸುದ್ದಿಯೊಂದು ಹೊರಬಿದ್ದಿದೆ. ಪುತಿನ್​ ಆರೋಗ್ಯ ಸ್ಥಿತಿ ಮತ್ತು ಅವರ ಕುಟುಂಬ ಕುರಿತು ರಷ್ಯಾ ಪ್ರಾಧ್ಯಾಪಕ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ರಷ್ಯಾ ಅಧ್ಯಕ್ಷರು ತನ್ನ ಕುಟುಂಬದ ಸದಸ್ಯರನ್ನು ಸೈಬಿರಿಯಾದ ಭೂಗತ ನಗರದಲ್ಲಿ ಸುರಕ್ಷಿತವಾಗಿ ಇರಿಸಿದ್ದಾರೆಂದು 61 ವರ್ಷದ ರಾಜಕೀಯ ವಿಜ್ಞಾನಿ ವಾಲೆರಿ ಸೊಲೊವೆಯಾ ತಿಳಿಸಿದ್ದಾರೆ. ಪರಮಾಣು ದಾಳಿ ನಡೆದರೂ ಯಾವುದೇ ತೊಂದರೆಯಾಗದಂತೆ ಕುಟುಂಬವನ್ನು ಕಾಪಾಡಿಕೊಳ್ಳಲು ಅಲ್ಟಾಯಿ ಬೆಟ್ಟದಲ್ಲಿರುವ ಹೈಟೆಕ್​ … Continue reading ಮುಂದೇನೋ ಕಾದಿದೆ ಎಂದರ್ಥ… ಪುತಿನ್​ ಕುಟುಂಬದ ರಹಸ್ಯ ಮಾಹಿತಿ ಬಿಚ್ಚಿಟ್ಟ ರಷ್ಯಾ ಪ್ರಾಧ್ಯಾಪಕ