ಪುಷ್ಪ..ಪುಷ್ಪರಾಜ್​ ನಾನು ಬರೆಯೋದೇ ಇಲ್ಲ! SSLC ವಿದ್ಯಾರ್ಥಿಯ ಉತ್ತರ ಪತ್ರಿಕೆ ನೋಡಿ ಶಿಕ್ಷಕರೇ ಶಾಕ್​

ಹೈದರಾಬಾದ್​: ಟಾಲಿವುಡ್ ಸಿನಿಮಾ ‘ಪುಷ್ಪ: ದಿ ರೈಸ್’ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ ಮತ್ತು ಅದರ ಡೈಲಾಗ್‌ಗಳು ಹಾಗೂ ಸಿಗ್ನೇಚರ್​ ಸ್ಟೆಪ್ಸ್​ ಆಗಾಗ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್​ನಲ್ಲಿರುತ್ತವೆ. ಅದರಲ್ಲೂ ಅಲ್ಲು ಅರ್ಜುನ್ ಅವರ ತಗ್ಗೆದೆಲೆ ಡೈಲಾಗ್​ ಮಾತ್ರ ಸಿಕ್ಕಾಪಟ್ಟೆ ಕ್ರೇಜ್​ ಹುಟ್ಟುಹಾಕಿದೆ. ಪ್ರಪಂಚದಾದ್ಯಂತದ ಜನರು ಅದರ ಅನುಸರಣೆಯನ್ನು ಮಾಡಿದ್ದಾರೆ. ಯುವಕರಿಂದ ಹಿಡಿದು ವಯಸ್ಸಾದ ನಾಗರಿಕರು ಕೂಡ ತೆಗ್ಗೆದೆಲೆ ಡೈಲಾಗ್​ ಹೊಡೆದು ಸಿಗ್ನೆಚರ್​ ಸ್ಟೈಲ್ ಕಾಪಿ ಮಾಡಿರುವುದನ್ನು ನಾವೆಲ್ಲ ನೋಡಿದ್ದೇವೆ. ಸಿನಿಮಾ ಬಿಡುಗಡೆಯಾಗಿ ನಾಲ್ಕು ತಿಂಗಳು ಕಳೆದರೂ ಸಿನಿಮಾ ಮೇಲಿನ … Continue reading ಪುಷ್ಪ..ಪುಷ್ಪರಾಜ್​ ನಾನು ಬರೆಯೋದೇ ಇಲ್ಲ! SSLC ವಿದ್ಯಾರ್ಥಿಯ ಉತ್ತರ ಪತ್ರಿಕೆ ನೋಡಿ ಶಿಕ್ಷಕರೇ ಶಾಕ್​