ಪೊನಿ ವರ್ಮಾ ಜತೆ ಪ್ರಕಾಶ್​ ರಾಜ್​ ಮರುಮದುವೆ! ಎಲ್ಲದಕ್ಕೂ ಕಾರಣ ಮಗ ಎಂದ ಬಹುಭಾಷಾ ನಟ

ಚೆನ್ನೈ: ಬಹುಭಾಷಾ ನಟ ಪ್ರಕಾಶ್​ ರಾಜ್​ ಅವರು ಪತ್ನಿ ಪೊನಿ ವರ್ಮಾ ಜತೆಯಲ್ಲಿ 11ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ತಾರಾ ದಂಪತಿ ತಮ್ಮ ಮಗನ ಕೋರಿಕೆಯನ್ನು ಸಹ ಈಡೇರಿಸಿದ್ದಾರೆ. ಇಬ್ಬರ ಮದುವೆ ನೋಡಬೇಕೆಂಬ ಮಗ ವೇದಾಂತ್​ ಆಸೆಯನ್ನು ನೆರವೇರಿಸಿರುವ ಪ್ರಕಾಶ್​ ರಾಜ್, ಮತ್ತೊಮ್ಮೆ ಪೊನಿ ವರ್ಮಾರನ್ನು ಮರುಮದುವೆ ಆಗಿದ್ದಾರೆ. ಆಗಸ್ಟ್​ 24ರ ರಾತ್ರಿ ಇಬ್ಬರ ಮರುಮದುವೆ ಮಗನ ಮುಂದೆಯೇ ಸರಳವಾಗಿ ನಡೆದಿದೆ. ಇದನ್ನು ನೋಡಿ ಮಗ ವೇದಾಂತ್​ ತುಂಬಾ ಖುಷಿಯಾಗಿದ್ದಾಗಿ ಪ್ರಕಾಶ್​ ರಾಜ್​ … Continue reading ಪೊನಿ ವರ್ಮಾ ಜತೆ ಪ್ರಕಾಶ್​ ರಾಜ್​ ಮರುಮದುವೆ! ಎಲ್ಲದಕ್ಕೂ ಕಾರಣ ಮಗ ಎಂದ ಬಹುಭಾಷಾ ನಟ