ಹುಡ್ಗೀರಿಗೆ ಪೋನಿ ಹೇರ್​ಸ್ಟೈಲ್​​​ ಬ್ಯಾನ್​, ಬಿಳಿ ಬಣ್ಣದ ಒಳಉಡುಪಿಗೆ ಮಾತ್ರ ಅನುಮತಿ: ಇಲ್ಲಿದೆ ಶಾಕಿಂಗ್​ ಕಾರಣ

ಟೊಕಿಯೋ: ಜಪಾನ್​ ಶಾಲೆಗಳಲ್ಲಿ ವಿಚಿತ್ರ ನಿರ್ಬಂಧ ಹೇರಿರುವ ಪ್ರಸಂಗ ಬೆಳಕಿಗೆ ಬಂದಿದೆ. ಹುಡುಗಿಯರಿಗೆ ಪೋನಿ ಹೇರ್​ಸ್ಟೈಲ್​ ನಿಷೇಧಿಸಿರುವುದಲ್ಲದೆ, ಬಿಳಿ ಬಣ್ಣದ ಒಳಉಡುಪು ಧರಿಸಲು ಮಾತ್ರ ಅನುಮತಿಯನ್ನು ನೀಡಲಾಗಿದೆ. ಮಹಿಳೆಯರ ಕತ್ತಿನ ಭಾಗವು ಹುಡುಗರನ್ನು ಲೈಂಗಿಕವಾಗಿ ಪ್ರಚೋದಿಸುತ್ತದೆ ಕಾರಣ ನೀಡಿ ಪೋನಿ ಹೇರ್​ಸ್ಟೈಲ್​ಗೆ ನಿರ್ಬಂಧ ಹೇರಲಾಗಿದೆ. ಜಪಾನ್​ನ ಬಹುದೊಡ್ಡ ಸಂಸ್ಕೃತಿ ಬುರಾಕು ಕೊಸೊಕು ಭಾಗವಾಗಿ ಶಾಲೆಗಳಲ್ಲಿ ಪೋನ್​ ಹೇರ್​ಸ್ಟೈಲ್​ ಬ್ಯಾನ್​ ಮಾಡಲಾಗಿದ್ದು, ಈ ಕಠಿಣ ನಿಯಮಗಳು ಶಾಲೆಗೆ ಹೋಗುವ ಯುವ ಜನಾಂಗವನ್ನು ಕಟ್ಟಿ ಹಾಕಿದಂತಿದೆ. ಈ ಬಗ್ಗೆ ಮಾಧ್ಯಮಿಕ … Continue reading ಹುಡ್ಗೀರಿಗೆ ಪೋನಿ ಹೇರ್​ಸ್ಟೈಲ್​​​ ಬ್ಯಾನ್​, ಬಿಳಿ ಬಣ್ಣದ ಒಳಉಡುಪಿಗೆ ಮಾತ್ರ ಅನುಮತಿ: ಇಲ್ಲಿದೆ ಶಾಕಿಂಗ್​ ಕಾರಣ