ವಿಮಾನ ಪತನ ಮಾಡೋದಾಗಿ ಪೈಲಟ್​ ಬೆದರಿಕೆ: ಸ್ಥಳದಲ್ಲೇ ಗಿರಕಿ ಹೊಡೆಯುತ್ತಿರುವ ವಿಮಾನ, ಹೈ ಅಲರ್ಟ್​ ಘೋಷಣೆ

ನ್ಯೂಯಾರ್ಕ್​: ನಗರ ಪ್ರದೇಶದಲ್ಲೇ ವಿಮಾನ ಪತನ ಮಾಡುವುದಾಗಿ ಪೈಲಟ್​ ಓರ್ವ ಬೆದರಿಕೆ ಹಾಕಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಪೈಲಟ್​ ಬೆದರಿಕೆಯಿಂದ ಕೆಲ ಕಾಲ ಯುಎಸ್ ನಗರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಅಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ ಬೆದರಿಕೆ ಹಾಕಿದ ಪ್ರದೇಶದಿಂದ ಜನರನ್ನು ಸ್ಥಳಂತಾರ ಸಹ ಮಾಡಲಾಗಿತ್ತು. ಅಂದಹಾಗೆ ಈ ಘಟನೆ ಯುನೈಟೆಡ್​ ಸ್ಟೇಟ್ಸ್​ನ ಈಶಾನ್ಯ ಮಿಸ್ಸಿಸ್ಸಿಪಿಯಲ್ಲಿರುವ ತುಪೆಲೊ ನಗರದಲ್ಲಿ ನಡೆದಿದೆ. ನಗರದ ಪಶ್ಚಿಮ ಭಾಗದಲ್ಲಿರುವ ವಾಲ್​ಮಾರ್ಟ್​ಗೆ ವಿಮಾನ ಪತನ ಮಾಡುವುದಾಗಿ ಪೈಲಟ್​ ಬೆದರಿಕೆ ಹಾಕಿದ್ದ. ಇದರ ಬೆನ್ನಲ್ಲೇ ಮಾರ್ಟ್​ನಲ್ಲಿದ್ದ … Continue reading ವಿಮಾನ ಪತನ ಮಾಡೋದಾಗಿ ಪೈಲಟ್​ ಬೆದರಿಕೆ: ಸ್ಥಳದಲ್ಲೇ ಗಿರಕಿ ಹೊಡೆಯುತ್ತಿರುವ ವಿಮಾನ, ಹೈ ಅಲರ್ಟ್​ ಘೋಷಣೆ