ಗ್ರಾಹಕರಿಗೆ ಶಾಕ್​: ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಏರಿಕೆ, LPGಯು ತುಟ್ಟಿ!

ನವದೆಹಲಿ: ನಾಲ್ಕೂವರೆ ತಿಂಗಳ ಬಳಿಕ ಮತ್ತೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದೆ. ಕೇವಲ ಪೆಟ್ರೋಲ್​-ಡೀಸೆಲ್​ ಮಾತ್ರವಲ್ಲದೆ, ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​ ದರವು ಏರಿಕೆಯಾಗಿದ್ದು, ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಹೊರೆಯಾಗಿದೆ. ಈ ದರ ಏರಿಕೆ ಬಿಸಿ ಇನ್ನೆಷ್ಟು ದಿನ ಅಂತಾ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಕ್ರಮವಾಗಿ 80 ಪೈಸೆ ಹೆಚ್ಚಳವಾಗಿದೆ. ದೆಹಲಿಯಲ್ಲಿ 95.41 ರೂಪಾಯಿ ಇದ್ದ ಪೆಟ್ರೋಲ್​ ಬೆಲೆ ಇದೀಗ 96.21 ರೂಪಾಯಿಯಾಗಿದೆ. 86.67 ರೂಪಾಯಿ ಇದ್ದ ಡೀಸೆಲ್​ … Continue reading ಗ್ರಾಹಕರಿಗೆ ಶಾಕ್​: ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಏರಿಕೆ, LPGಯು ತುಟ್ಟಿ!