ನನ್ಗೆ ಅನ್ಸಿದ್ರೆ ಸಂಭೋಗಕ್ಕೆ ಕರಿತೀನಿ… ನಟಿಯರಿಗೆ ತಿರುಗೇಟು ಕೊಡಲು ಹೋಗಿ ಮತ್ತೆ ವಿವಾದ ಸೃಷ್ಟಿಸಿದ ನಟ

ಕೊಚ್ಚಿ: ನಾನು ಹತ್ತು ಮಹಿಳೆಯರೊಂದಿಗೆ ದೈಹಿಕ ಸಂಬಂಧ ಹೊಂದಿದ್ದೇನೆ. ನನಗೆ ಬೇಕು ಅನಿಸಿದರೆ ಸಂಭೋಗಕ್ಕೆ ಕರೆಯುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಮಲಯಾಳಂನ ಖ್ಯಾತ ನಟ ವಿನಾಯಕನ್​ ವಿರುದ್ಧ ಸಾಕಷ್ಟು ಸೆಲೆಬ್ರಿಟಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅದಕ್ಕೆ ತಲೆಕೆಡಿಸಿಕೊಳ್ಳದ ವಿನಾಯಕನ್ ಇದೀಗ​ ಫೋಟೋವೊಂದನ್ನು ಶೇರ್​ ಮಾಡುವ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ನಟ ಹರೀಶ್​ ಪೆರಾಡಿ, ನಟಿ ಪಾರ್ವತಿ ಥಿರುವೊತ್​ ಮತ್ತು ಬರಹಗಾರ್ತಿ ಶಾರದಕುಟ್ಟು ಸೇರಿದಂತೆ ಅನೇಕ ಕಲಾವಿದರು ವಿನಾಯಕನ್​ ಅವರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ತಮ್ಮ … Continue reading ನನ್ಗೆ ಅನ್ಸಿದ್ರೆ ಸಂಭೋಗಕ್ಕೆ ಕರಿತೀನಿ… ನಟಿಯರಿಗೆ ತಿರುಗೇಟು ಕೊಡಲು ಹೋಗಿ ಮತ್ತೆ ವಿವಾದ ಸೃಷ್ಟಿಸಿದ ನಟ