ಭಾರತಕ್ಕೆ ಭೇಟಿ ನೀಡಿದ್ದ ಪಾಕ್​ ಅಂಕಣಕಾರನ ಮುಖವಾಡ ಬಯಲು: ದೇಶದ ಭದ್ರೆತೆಗೆ ಹೊಸ ಸವಾಲು

ನವದೆಹಲಿ: ಪಾಕಿಸ್ತಾನದ ಪ್ರಖ್ಯಾತ ಅಂಕಣಕಾರ ನುಸ್ರತ್​ ಮಿರ್ಜಾ ಅವರು ಇತ್ತೀಚೆಗೆ ಪಾಕ್​ ಯೂಟ್ಯೂಬರ್​ ಶಕಿಲ್​ ಚೌಧರಿ ಸಂದರ್ಶನದಲ್ಲಿ ಮಾತನಾಡಿದ್ದು, ಶಾಕಿಂಗ್​ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ನುಸ್ರತ್​ ಹೇಳಿಕೆ ಭಾರತದ ಭದ್ರತೆಗೆ ಹೊಸ ಸವಾಲಾಗಿದೆ. 2005 ಮತ್ತು 2011ರ ನಡುವೆ ಸಾಕಷ್ಟು ಬಾರಿ ಭಾರತಕ್ಕೆ ಭೇಟಿ ನೀಡಿ, ಅಲ್ಲಿ ಸಂಗ್ರಹಿಸಿದ ಸಾಕಷ್ಟು ಮಾಹಿತಿಗಳನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್​ ಸರ್ವಿಸ್​ ಇಂಟಿಲಿಜೆನ್ಸ್​ (ಐಎಸ್​ಐ)ಗೆ ನೀಡಿರುವುದಾಗಿ ನುಸ್ರುತ್​, ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಹಮೀದ್​ ಅನ್ಸಾರಿ ಅವರ ಭಾರತದ ಉಪ ರಾಷ್ಟ್ರಪತಿಯಾಗಿದ್ದ ಸಮಯದಲ್ಲಿ … Continue reading ಭಾರತಕ್ಕೆ ಭೇಟಿ ನೀಡಿದ್ದ ಪಾಕ್​ ಅಂಕಣಕಾರನ ಮುಖವಾಡ ಬಯಲು: ದೇಶದ ಭದ್ರೆತೆಗೆ ಹೊಸ ಸವಾಲು