ಹಿಂದು ಹುಡುಗಿಯನ್ನು ಅಪಹರಿಸಿದ ಆರೋಪಿ ಪರ ತೀರ್ಪು ನೀಡಿದ ಪಾಕ್​ ಕೋರ್ಟ್! ಕಣ್ಣೀರಿಟ್ಟ ಸಂತ್ರಸ್ತೆಯ ಪಾಲಕರು

ಕರಾಚಿ: ಹಿಂದು ಹುಡುಗಿಯನ್ನು ಕಿಡ್ನ್ಯಾಪ್​ ಮಾಡಿದ್ದ ಅಪಹರಣಕಾರನ ಪರವಾಗಿಯೇ ಪಾಕಿಸ್ತಾನದ ಕರಾಚಿ ನ್ಯಾಯಾಲಯ ತೀರ್ಪು ನೀಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಹುಡುಗಿ ಅಪ್ರಾಪ್ತೆ ಎಂದು ಹೇಳಿದರು ಕೋರ್ಟ್​ ಆರೋಪಿ ಪರವಾಗಿ ನಡೆದುಕೊಳ್ಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದೆ. ಚಂದಾ ಮಹರಾಜ್​ (15) ಎಂಬ ಹಿಂದು ಹುಡುಗಿಯನ್ನು ಅ. 13ರಂದು ಸಿಂಧ್​ ಪ್ರಾಂತ್ಯದ ಹೈದರಾಬಾದ್​ ನಗರದಿಂದ ಶಾಮನ್​ ಮಾಗ್ಸಿ ಬಲೂಚ್​ ಎಂಬಾತ ಅಪಹರಿಸಿದ್ದ. ಇಬ್ಬರನ್ನು ಕರಾಚಿ ನಗರದಲ್ಲಿ ಮನೆಯೊಂದರಲ್ಲಿ ಕರಾಚಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಸಂತ್ರಸ್ತೆಯನ್ನು ಕರಾಚಿ … Continue reading ಹಿಂದು ಹುಡುಗಿಯನ್ನು ಅಪಹರಿಸಿದ ಆರೋಪಿ ಪರ ತೀರ್ಪು ನೀಡಿದ ಪಾಕ್​ ಕೋರ್ಟ್! ಕಣ್ಣೀರಿಟ್ಟ ಸಂತ್ರಸ್ತೆಯ ಪಾಲಕರು