ಮದ್ವೆಯಾದ 6 ವರ್ಷದಿಂದ ಲೈಂಗಿಕ ಸಂಭೋಗವಿಲ್ಲ: ಸಂಸದನ ಅಳಲು, ತಾರಾದಂಪತಿಗೆ ಚಾಟಿ ಬೀಸಿದ ಕೊರ್ಟ್​

ಭುವನೇಶ್ವರ: ಒಡಿಶಾದ ಪ್ರಖ್ಯಾತ ತಾರಾ ದಂಪತಿಯ ಡಿವೋರ್ಸ್​ ಕಿತ್ತಾಟವು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಒಡಿಶಾ ಹೈಕೋರ್ಟ್​ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದೆ. ನಟ ಕಂ ರಾಜಕಾರಣಿಯಾಗಿರುವ ಅನುಭವ್​ ಮೊಹಂತಿ ಹಾಗೂ ನಟಿ ವರ್ಷಾ ಪ್ರಿಯದರ್ಶಿನಿ ಡಿವೋರ್ಸ್ ಪ್ರಕರಣ ಸದ್ಯ ಹೈಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ತಾರಾದಂಪತಿ ಇಬ್ಬರು ಸುಮ್ಮನಿರುವುದು ಬಿಟ್ಟು, ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದು, ಇದನ್ನು ಗಮನಿಸಿರುವ ಕೋರ್ಟ್ ಇಬ್ಬರಿಗೂ ಚಾಟಿ ಬೀಸಿದೆ. ಡಿವೋರ್ಸ್​ ಪ್ರಕರಣ ಒಂದು ತೀರ್ಮಾನಕ್ಕೆ ಬರುವವರೆಗೂ ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಪ್ರಿಯದರ್ಶಿನಿ … Continue reading ಮದ್ವೆಯಾದ 6 ವರ್ಷದಿಂದ ಲೈಂಗಿಕ ಸಂಭೋಗವಿಲ್ಲ: ಸಂಸದನ ಅಳಲು, ತಾರಾದಂಪತಿಗೆ ಚಾಟಿ ಬೀಸಿದ ಕೊರ್ಟ್​