ಅಮೆರಿಕ ಅವಳಿ ಗೋಪುರ ದಾಳಿಗೆ 20 ವರ್ಷ! ಯುಎಸ್​ ಟಾರ್ಗೆಟ್ ಮಾಡಿದ್ದೇಕೆ ಲಾಡೆನ್? ಹೇಗಿತ್ತು ದಾಳಿಯ ಪ್ಲಾನ್​?

ಅಮೆರಿಕದ ಅವಳಿ ಗೋಪುರಗಳ ಮೇಲಿನ ದಾಳಿ ನಡೆದು 20 ವರ್ಷ ಕಳೆದಿವೆ. ಘನಘೋರ ಆತ್ಮಾಹುತಿ ದಾಳಿ ನಡೆಸಿದ ಅಲ್​ಕೈದಾ ಉಗ್ರರು, 3000 ಮಂದಿ ಪ್ರಾಣದ ಜತೆಗೆ ತೆಗೆದಿದ್ದು ಅಮೆರಿಕದ ಮಾನ. ಇದಾದ 10 ವರ್ಷಗಳ ಬಳಿಕ ಲಾಡೆನ್​ನನ್ನು ಹೊಡೆದುರುಳಿಸಿದರೂ, ಅಮೆರಿಕಗೆ ಉಗ್ರವಾದ ಶಮನ ಮಾಡಲು ಸಾಧ್ಯವಾಗಲೇ ಇಲ್ಲ. 20 ವರ್ಷಗಳಿಂದ ಅಮೆರಿಕ ಆಫ್ಘಾನ್​​ನಲ್ಲಿ ಕತ್ತಿವರಸೆ ಮಾಡಿದರೂ, ಯೂಸ್ ಆಗಿಲ್ಲ. ಮೊದಲಿಗಿಂತ ಬಲಿಷ್ಠರಾಗಿ ಬೆಳೆದುನಿಂತಿದೆ ರಣರಕ್ಕಸರ ಹಿಂಡು. ಮತ್ತೆ ರಣದಾಳಿಗೆ ಹೊಂಚುಹಾಕಿ ಕುಳಿತಿದೆ ಅಲ್​ಕೈದಾ ತೋಳ. ಅಮೆರಿಕ ಅವಳಿಗೋಪುರ … Continue reading ಅಮೆರಿಕ ಅವಳಿ ಗೋಪುರ ದಾಳಿಗೆ 20 ವರ್ಷ! ಯುಎಸ್​ ಟಾರ್ಗೆಟ್ ಮಾಡಿದ್ದೇಕೆ ಲಾಡೆನ್? ಹೇಗಿತ್ತು ದಾಳಿಯ ಪ್ಲಾನ್​?