ಭೂ ಮಾಪಿಯಾ ವಿರುದ್ಧ 26 ವರ್ಷದ ಹೋರಾಟಕ್ಕೆ ಸಿಗದ ಫಲ: ಸಿಎಂ ಯೋಗಿ ವಿರುದ್ಧವೇ ಚುನಾವಣಾ ಕಣಕ್ಕಿಳಿದ ಮಾಜಿ ಶಿಕ್ಷಕ

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನಿನ್ನೆಯಷ್ಟೇ ಸಿಎಂ ಯೋಗಿ ಆದಿತ್ಯನಾಥ್ ನಾಮಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಶಿಕ್ಷಕರೊಬ್ಬರು ಸಿಎಂ ಯೋಗಿಗೆ ಸವಾಲು ಹಾಕಿದ್ದು, ಅವರು ಸ್ಪರ್ಧಿಸುವ ಗೋರಖ್​ಪುರ ಕ್ಷೇತ್ರದಿಂದಲೇ ಚುನಾವಣಾ ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ. ಅಲ್ಲದೆ, ಮಾಜಿ ಸಿಎಂ ಅಖಿಲೇಶ್​ ಯಾದವ್​ ವಿರುದ್ಧ ಕರ್ಹಾಲ್​ ವಿಧಾನಸಭಾ ಕ್ಷೇತ್ರದಿಂದ ಪ್ರಚಾರ ಮಾಡುವುದಾಗಿಯೂ ಹೇಳಿದ್ದಾರೆ. ಮಾಜಿ ಶಿಕ್ಷಕ ವಿಜಯ್​ ಸಿಂಗ್​ ಭಷ್ಟಾಚಾರ ವಿರೋಧಿ ಕಾರ್ಯಕರ್ತ. ಭೂ ಮಾಫಿಯಾ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ … Continue reading ಭೂ ಮಾಪಿಯಾ ವಿರುದ್ಧ 26 ವರ್ಷದ ಹೋರಾಟಕ್ಕೆ ಸಿಗದ ಫಲ: ಸಿಎಂ ಯೋಗಿ ವಿರುದ್ಧವೇ ಚುನಾವಣಾ ಕಣಕ್ಕಿಳಿದ ಮಾಜಿ ಶಿಕ್ಷಕ