ಒಂದೇ ದಿನದಲ್ಲಿ ಪೆಟ್ರೋಲ್​ 77, ಡೀಸೆಲ್​ 55 ರೂ. ಹೆಚ್ಚಳ; ಭಾರತೀಯರಿಗೂ ಕಾದಿದೆ ತೈಲಾಘಾತ!

ಕೊಲಂಬೋ: ರಾವಣ ರಾಜ್ಯ ಶ್ರೀಲಂಕಾದಲ್ಲಿ ಒಂದೇ ದಿನದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ದಾಖಲೆ ಏರಿಕೆ ಕಂಡಿದೆ. ಪೆಟ್ರೋಲ್​ 77 ರೂಪಾಯಿ ಏರಿಯಾದರೆ, ಡೀಸೆಲ್​ 55 ರೂಪಾಯಿ ಹೆಚ್ಚಾಗಿದೆ. ಲಂಕಾ ಸರ್ಕಾರಿ ಒಡೆತನದ ಇಂಧನ ಮತ್ತು ಗ್ಯಾಸ್​ ಘಟಕ ಸಿಲೋನ್ ಪೆಟ್ರೋಲಿಯಂ ಬೆಲೆಯನ್ನು ಏರಿಸಿದೆ. ಪ್ರಮುಖ ಭಾರತೀಯ ತೈಲ ನಿಗಮದ ಸ್ಥಳೀಯ ಅಂಗಸಂಸ್ಥೆಯಾದ ಶ್ರೀಲಂಕಾ ಐಒಸಿ, ಲಂಕಾದಲ್ಲಿ ಪ್ರಮುಖ ತೈಲ ವಿತರಣಾ ಕಂಪನಿಯಾಗಿದೆ. ಐಒಸಿ ಬೆಲೆ ಏರಿಕೆ ಮಾಡಿದ ನಂತರ ಶ್ರೀಲಂಕಾದಲ್ಲಿ ತೈಲ ಬೆಲೆ ಹೆಚ್ಚುತ್ತಿದೆ. ಶ್ರೀಲಂಕಾದ … Continue reading ಒಂದೇ ದಿನದಲ್ಲಿ ಪೆಟ್ರೋಲ್​ 77, ಡೀಸೆಲ್​ 55 ರೂ. ಹೆಚ್ಚಳ; ಭಾರತೀಯರಿಗೂ ಕಾದಿದೆ ತೈಲಾಘಾತ!